BigTv News
June 29, 2026
Breaking News, Crime, ತಮಿಳುನಾಡು
ಆಸ್ಪತ್ರೆ ಭಯಕ್ಕೆ ಬಲಿಯಾದ ಜೀವ: ಯೂಟ್ಯೂಬ್ ಹೆರಿಗೆ ಪ್ರಯೋಗ ದುರಂತದಲ್ಲಿ ಮಹಿಳೆ ಸಾವು..! ತಮಿಳುನಾಡಿನ Tamil Nadu ರಾಜ್ಯದ ತಿರುಪುರ್ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳುವ ಭಯದಿಂದ 32 ವರ್ಷದ ಮಹಿಳೆಯೊಬ್ಬರು ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಮನೆಯಲ್ಲೇ ಹೆರಿಗೆ ಮಾಡಿಕೊಳ್ಳಲು ಯತ್ನಿಸಿದ್ದು, ಬಳಿಕ ಉಂಟಾದ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ… ಮೃತ ಮಹಿಳೆಯನ್ನು ಕೆ. ಶಶಿಕಲಾ ಎಂದು ಗುರುತಿಸಲಾಗಿದೆ. ಜೂನ್ 24ರ ಮುಂಜಾನೆ ಹೆರಿಗೆ ನೋವು …
Read More »
Shaikh BigTv
April 7, 2026
Breaking News, Crime, ತಮಿಳುನಾಡು
ತಂದೆ-ಮಗ ಸಾವು ಪ್ರಕರಣ: ಪೊಲೀಸರ ವಿರುದ್ಧ ಕೋರ್ಟ್ ಗರ್ಜನೆ, ಗಲ್ಲು ಶಿಕ್ಷೆ.. ಅಧಿಕಾರ ದುರುಪಯೋಗಕ್ಕೆ ಅಂತಿಮ ಉತ್ತರ: 9 ಪೊಲೀಸರಿಗೆ ಡೆತ್ ಪೆನಾಲ್ಟಿ ತಮಿಳುನಾಡು ಶಾಕ್: 9 ಪೊಲೀಸರಿಗೆ ಗಲ್ಲು ಶಿಕ್ಷೆ, ಕ್ರೂರ ಅಪರಾಧಕ್ಕೆ ಕಠಿಣ ತೀರ್ಪು.. ಅಧಿಕಾರ ದುರುಪಯೋಗಕ್ಕೆ ತೀವ್ರ ಶಿಕ್ಷೆ: 9 ಪೊಲೀಸರಿಗೆ ಮರಣದಂಡನೆ.. ಅಪರೂಪದ ತೀರ್ಪು: ಪೊಲೀಸರ ಕ್ರೂರ ಕೃತ್ಯಕ್ಕೆ ಗಲ್ಲು ಶಿಕ್ಷೆ ವಿಧಿಸಿದ ಹೈಕೋರ್ಟ್… ನ್ಯಾಯದ ಗರ್ಜನೆ: 9 ಪೊಲೀಸರಿಗೆ ಮರಣದಂಡನೆ ಘೋಷಿಸಿದ ಮದ್ರಾಸ್ …
Read More »
Shaikh BigTv
April 7, 2026
Breaking News, Crime, ತಮಿಳುನಾಡು
ತಂದೆ-ಮಗ ಸಾವು ಪ್ರಕರಣ: ಪೊಲೀಸರ ವಿರುದ್ಧ ಕೋರ್ಟ್ ಗರ್ಜನೆ, ಗಲ್ಲು ಶಿಕ್ಷೆ.. ಅಧಿಕಾರ ದುರುಪಯೋಗಕ್ಕೆ ಅಂತಿಮ ಉತ್ತರ: 9 ಪೊಲೀಸರಿಗೆ ಡೆತ್ ಪೆನಾಲ್ಟಿ ತಮಿಳುನಾಡು ಶಾಕ್: 9 ಪೊಲೀಸರಿಗೆ ಗಲ್ಲು ಶಿಕ್ಷೆ, ಕ್ರೂರ ಅಪರಾಧಕ್ಕೆ ಕಠಿಣ ತೀರ್ಪು.. ಅಧಿಕಾರ ದುರುಪಯೋಗಕ್ಕೆ ತೀವ್ರ ಶಿಕ್ಷೆ: 9 ಪೊಲೀಸರಿಗೆ ಮರಣದಂಡನೆ.. ಅಪರೂಪದ ತೀರ್ಪು: ಪೊಲೀಸರ ಕ್ರೂರ ಕೃತ್ಯಕ್ಕೆ ಗಲ್ಲು ಶಿಕ್ಷೆ ವಿಧಿಸಿದ ಹೈಕೋರ್ಟ್… ನ್ಯಾಯದ ಗರ್ಜನೆ: 9 ಪೊಲೀಸರಿಗೆ ಮರಣದಂಡನೆ ಘೋಷಿಸಿದ ಮದ್ರಾಸ್ …
Read More »
BigTv News
April 19, 2025
Breaking News, Crime, ತಮಿಳುನಾಡು
ಕೀಳಪುಲಿಯೂರಿನಲ್ಲಿ ತಮ್ಮ ಪತ್ನಿಯೊಂದಿಗೆ ವಾಸವಾಗಿದ್ದರು. ಪೊಲೀಸರ ಪ್ರಕಾರ, ದಂಪತಿಗಳು ಆ ಸಂಜೆ ತಮ್ಮ ಗ್ರಾಮದ ಪಡಿತರ ಅಂಗಡಿಗೆ ಹೋಗುತ್ತಿದ್ದಾಗ ನಾಲ್ವರು ದುಷ್ಕರ್ಮಿಗಳ ಗುಂಪೊಂದು ಅವರನ್ನು ಅಡ್ಡಗಟ್ಟಿದೆ. ಮಾರಕಾಸ್ತ್ರಗಳಾದ ಕುಡುಗೋಲುಗಳಿಂದ ಸಜ್ಜಿತರಾಗಿದ್ದ ಆ ದುಷ್ಟರು ಕುತಲಿಂಗಂ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.ರಕ್ಷಿಸಲು ಯತ್ನಿಸಿದರೂ, ಆ ಗುಂಪು ಆತನನ್ನು ಶಿರಚ್ಛೇದ ಮಾಡಿ, ತಲೆಯನ್ನು ಕೊಂಡೊಯ್ದು ಪರಾರಿಯಾಗಿದೆ. ಭಯಭೀತಳಾದ ಆ ಮಹಿಳೆ ತಕ್ಷಣವೇ ತೆಂಕಾಶಿ ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ …
Read More »
BigTv News
April 18, 2025
Breaking News, Crime, ತಮಿಳುನಾಡು
ಪತ್ನಿಯೊಂದಿಗೆ ಕೀಳಪುಲಿಯೂರಿನಲ್ಲಿ ವಾಸಿಸುತ್ತಿದ್ದರು. ಪೊಲೀಸ್ ವರದಿಗಳ ಪ್ರಕಾರ ದಂಪತಿ ಏಪ್ರಿಲ್ 16ರಂದು ಸಂಜೆ ತಮ್ಮ ಹಳ್ಳಿಯಲ್ಲಿರುವ ಪಿಡಿಎಸ್ ಅಂಗಡಿಗೆ ಹೋಗಿದ್ದಾಗ ನಾಲ್ವರ ಗುಂಪೊಂದು ಅವರ ಮೇಲೆ ಹೊಂಚು ದಾಳಿ ನಡೆಸಿತ್ತು. ಕುಥಾಲಿಂಗಂ ಅವರ ಮೇಲೆ ದಾಳಿ ನಡೆಸಿದಾಗ ಪತ್ನಿ ಅದನ್ನು ತಡೆಯಲು ಸಾಕಷ್ಟು ಪ್ರಯತ್ನ ಮಾಡಿದ್ದರು, ಆದರೆ ಅವರು ಆಕೆಯನ್ನು ತಳ್ಳಿ ಕುತ್ತಿಗೆಯನ್ನೇ ಕಡಿದಿದ್ದಾರೆ. ಆ ಗುಂಪು ಅವರ ಶಿರಚ್ಛೇದನ ಮಾಡಿ ತಲೆಯೊಂದಿಗೆ ಪರಾರಿಯಾಗಿತ್ತು. ಸೇಡಿಗಾಗಿ ಮಾಡಿದ ಕೊಲೆಯಾಗಿರಬಹುದು, 2023ರಲ್ಲಿ …
Read More »
BigTv News
April 16, 2025
Breaking News, ತಮಿಳುನಾಡು
ತಮಿಳುನಾಡಿನ ತೊಂಡಮುತ್ತೂರು ಬಳಿಯ ಕಾಳಿಮಂಗಲಂ ಗ್ರಾಮದ ಬಾಳೆ ತೋಪಿನಲ್ಲಿ ಗೊಬ್ಬರ ಬೆರೆಸಿದ ನೀರು ಕುಡಿದು 40 ಮೇಕೆಗಳು ಸಾವನ್ನಪ್ಪಿವೆ. ಇನ್ನೂ ಈ ಘಟನೆಯಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಮೇಕೆ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.ಬಲಿಯಾಗಿರುವ ಮೇಕೆಗಳು ಕಾಳಿಮಂಗಲಂ ವಸಾಹತು ಪ್ರದೇಶದ ಸಾವಿತ್ರಿ, ವಿಜಯ, ಕಣ್ಣಮ್ಮ ಮತ್ತು ಮಂಗಳಂ ಎಂಬ ನಾಲ್ವರು ಬುಡಕಟ್ಟು ಮಹಿಳೆಯರಿಗೆ ಸೇರಿದ್ದವಾಗಿದ್ದವು ಎಂದು ಹೇಳಲಾಗಿದೆ.ನಾವು ನಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದೇವೆ ಮತ್ತು ರಾಜ್ಯ ಸರ್ಕಾರ ನಮಗೆ ಪರಿಹಾರ ನೀಡಬೇಕು …
Read More »
BigTv News
April 13, 2025
Breaking News, Crime, ತಮಿಳುನಾಡು
ತನ್ನ ಅತಿಯಾದ ಮೂಢನಂಬಿಕೆಯಿಂದ ಸ್ವಂತ ಮಗಳನ್ನೇ ತಾಯಿಯೊಬ್ಬಳು ಬಲಿ ನೀಡಿದ್ದಾಳೆ. ಈ ಘಟನೆ ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ಮೋತೆ ಮಂಡಲದ ಮೇಕಲ ತಾಂಡಾದಲ್ಲಿ ನಡೆದಿದೆ.ಭಾರತಿಗೆ ಮೊದಲಿನಿಂದಲ್ಲೂ ದೇವರ ಬಗ್ಗೆ ಅಥವಾ ಜ್ಯೋತಿಷ್ಯದ ಬಗ್ಗೆ ಅಪಾರ ನಂಬಿಕೆ, ಆ ಕಾರಣಕ್ಕೆ ಆಕೆಗೆ ಒಬ್ಬ ಜ್ಯೋತಿಷ್ಯರು ಸರ್ಪ ದೋಷ ಇದೆ ಎಂದು ಹೇಳಿದರು.ಸ್ವಲ್ಪ ದಿನಗಳ ನಂತರ ಭಾರತಿ ಈ ಸರ್ಪ ದೋಷದಿಂದ ಮುಕ್ತಿ ಪಡೆಯಲು ನರಬಲಿ ಪೂಜೆ ಮಾಡಬೇಕು ಎಂದು ನಿರ್ಧಾರಿಸಿದಳು. ಯಾರೂ …
Read More »
BigTv News
April 4, 2025
Breaking News, Crime, ತಮಿಳುನಾಡು
ವಿದ್ಯಾರ್ಥಿನಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ ಪ್ರಕರಣ ಕೇರಳದ ಆಲಪ್ಪುಳದಲ್ಲಿ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಆಕೆಯ ಕ್ಲಾಸ್ಮೇಟನ್ನು ನಿನ್ನೆಯಷ್ಟೇ ಪೊಲೀಸರು ಬಂಧಿಸಿದ್ದರು. ಈ ಘಟನೆ ಮಾಸುವ ಮೊದಲೇ ಈಗ 10ನೇ ತರಗತಿ ವಿದ್ಯಾರ್ಥಿನಿಯೋರ್ವಳು 8 ತಿಂಗಳ ಗರ್ಭಿಣಿಯಾಗಿರುವ ಪ್ರಕರಣವೊಂದು ಕೇರಳದಿಂದ ವರದಿಯಾಗಿದೆ.ವಿಚಾರಕ್ಕೆ ಸಂಬಂಧಿಸಿದಂತೆ ಬಾಲಕಿಯ ಪಕ್ಕದ ಮನೆಯವನೇ ಆದ 55 ವರ್ಷದ ವ್ಯಕ್ತಿಯನ್ನು ತಡಿಯಿಟ್ಟಪರಂಬು ಪೊಲೀಸರು ಬಂಧಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಆರೋಪಿಯ ಬಂಧನವಾಗಿದೆ.
Read More »
BigTv News
March 31, 2025
Breaking News, ತಮಿಳುನಾಡು
ಮದ್ಯಪಾನ ಮಾಡಿ ತನ್ನ ಮಗನಿಗೆ ಆಳವಾದ ಕೃಷಿ ಹೊಂಡದಲ್ಲಿ ಈಜು ಕಲಿಸಲು ಮುಂದಾಗಿದ್ದಾನೆ. ಇದೀಗ ನೀರಿನಲ್ಲಿ ಮುಳುಗಿ ಇಬ್ಬರೂ ಸಾವಿಗೀಡಾಗಿದ್ದಾರೆ. ಈ ಘಟನೆ ಕರ್ನಾಟಕದ ಗಡಿಭಾಗ ತಮಿಳುನಾಡಿನ ಸೂಳಗಿರಿ ಸಮೀಪದ ನಂಜಾಪುರ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಮುನಿರತ್ನ ಹಾಗೂ ಸಂತೋಷ್ ಕುಮಾರ್ ಎಂದು ಗುರುತಿಸಲಾಗಿದೆ. ಈಜು ಕಲಿಸುತ್ತಾ ಕೃಷಿ ಹೊಂಡದ ಆಳದ ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲಿ ಅಪ್ಪನಿಗೆ ಹೊಂಡದ ತಳಭಾಗದಲ್ಲಿದ್ದ ಕೆಸರು ಕಾಲಿಗೆ ಅಂಟಿದ್ದು, ಮೇಲೆ ಬರಲು ಕಷ್ಟವಾಗಿದೆ. ಆಗ …
Read More »
BigTv News
March 14, 2025
Breaking News, ತಮಿಳುನಾಡು
ಹಿಂದಿ ಹೇರಿಕೆ ಖಂಡಿಸಿ ಕೇಂದ್ರ ಸರಕಾರದ ಜೊತೆ ಭಾಷಾ ಸಮರಕ್ಕೆ ಇಳಿದಿರುವ ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ ಮತ್ತೊಂದು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ದೇಶದ ರಾಷ್ಟ್ರ ಕರೆನ್ಸಿ ಸೂಚಕ ಚಿನ್ಹೆ₹ ತೆಗೆದು ಹಾಗೆ ತಮಿಳು ಅಕ್ಷರದಲ್ಲಿ ಬದಲಾಯಿಸುವುದಾಗಿ ಹೇಳಿದ್ದಾರೆ. ಹಿಂದಿ ವರ್ಣಮಾಲೆಯಲ್ಲಿರುವ ಈ ಸಿಂಬಲ್ ತಮಿಳ್ ಅಕ್ಷರಕ್ಕೆ ಬದಲಾಯಿಸಲಾಗುವುದು ಹಾಗೂ ನಾಳೆ ಮಂಡನೆ ಯಾಗಲಿರುವ ಬಜೆಟ್ ಪುಸ್ತಕದಲ್ಲೂ ತಮಿಳು ಅಕ್ಷರದಲ್ಲಿ ಮುದ್ರಿಸುವುದಾಗಿ ಹೇಳಿದ್ದಾರೆ.
Read More »