ಗುಂಡಿಗೆ ಬಲಿಯಾದವರ ದೇಹಗಳನ್ನು ದೆಹಲಿಗೆ ಸಾಗಿಸಲಾಗಿದ್ದು ಕುಟುಂಬದವರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಶುರುವಾಗಿದೆ. ಹೇಯ ಕೃತ್ಯಕ್ಕೆ ಮತ್ತೊಬ್ಬ ಕನ್ನಡಿಗ ಭರತ್ ಭೂಷಣ್ಕೂಡ ಬಲಿಯಾಗಿದ್ದಾರೆ. ಪತ್ನಿ ಸುಜಾತಾ ಹಾಗೂ ತಮ್ಮ ಮೂರು ವರ್ಷದ ಮಗುವಿನೊಂದಿಗೆ ಕಾಶ್ಮೀರ ಪ್ರವಾಸ ತೆರಳಿದ್ದ ಭರತ್ ಅವರನ್ನು ಪತ್ನಿ ಹಾಗೂ ಮಗುವಿನೆದುರೇ ಗುಂಡಿಟ್ಟು ಕೊಲ್ಲಲಾಗಿದೆ.ಶವಪೆಟ್ಟಿಗೆಯಲ್ಲಿ ಪತಿ ದೇಹವನ್ನು ನೋಡಿದ ಕೂಡಲೇ ಸುಜಾತಾ ಕುಸಿದುಬಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

