Breaking News

ಸೆಕ್ಯೂರ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆಗಳು ಪ್ರಾರಂಭ

ಹುಬ್ಬಳ್ಳಿ : ಗೋಕುಲ್ ರಸ್ತೆಯಲ್ಲಿನ ಡಾಲರ್ಸ ಕಾಲೋನಿಯಲ್ಲಿ ಹೋಸ ಬಸ್ ನಿಲ್ದಾಣ ಹತ್ತಿರದ ಸೆಕ್ಯೂರ್ ಆಸ್ಪತ್ರೆ ಯಲ್ಲಿ ಹೊಸ್ ಡಯಾಲಿಸಿಸ್ ಸೇವೆಗಳು ಇದೆ ಏಪ್ರಿಲ್ ತಿಂಗಳಿಂದ ಪ್ರಾರಂಭವಾಗಿವೆ ಎಂದು ಸೆಕ್ಯೂರ ಆಸ್ಪತ್ರೆ ಯ ಮುಖ್ಯಸ್ಥ ಮಂಜೇಗೌಡ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪೋಲೋ ಆಸ್ಪತ್ರೆಯ ಸಂಯೋಗದೊಂದಿಗೆ ಸೆಕ್ಯೂರ್ ಆಸ್ಪತ್ರೆ ಯು ಡಯಾಲಿಸಿಸ್ ಸೇವೆಗಳು ಪ್ರಾರಂಬಿಸಿದರು. ಮೂತ್ರಪಿಂಡಕ್ಕೆ ಸಂಭದಿಸಿದ ಕಾಯಲೆಗಳಾದ ಮೂತ್ರರೋಗ, ಸಕ್ಕರೆ ಕಾಯಿಲೆ, ಧೂಮ ಮತ್ತು ಮದ್ಯಪಾನದಿಂದ ಮತ್ತು ಆಹಾರ ಪದ್ದತಿಯಿಂದ ಮೂತ್ರಪಿಂಡದಲ್ಲಿ ಹರಳುಗಳು ಬೆಳೆಯುತ್ತವೆ ಮೂತ್ರ ಪಿಂಡಕ್ಕೆ ಸಂಭದಿಸಿದ ತೊಂದರೆಗಳಿಗೆ ಡಯಾಲಿಸಿಸ್ ಸೇವೆಗಳು ರಿಯಾಯಿತಿ ದರದಲ್ಲಿ ದೋರೆಯುತ್ತವೆ ಎಂದರು.

ಉದ್ಘಾಟನಾ ರಿಯಾಯತಿಯಾಗಿ ೧೧೯೦ ರೂ ಗಳಲ್ಲಿ ಡಯಾಲಿಸ ಸೇವೆ ದೊರೆಯಲಿದೆ ಈ ಸದುಪಯೋಗವನ್ನು ಈಗಾಗಲೆ ಸಾಕಷ್ಟು ಜನ ಪಡಿಸಿಕೋಳ್ಳುತ್ತಿದ್ದಾರೆ ಇನ್ನು ಹೇಚ್ಚಿಗೆ ಜನ ಉಪಯೋಗ ಪಡೆದಕೊಳ್ಳಬೇಕು ಎಂದು ಆಶಿಸುತ್ತೆವೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ ಸೆಕ್ಯೂರ ಆಸ್ಪತ್ರೆ ಯ ಡಾ. ನಿಯಾಜ ಅಹ್ಮದ ಜಾನ್ವೆಕರ್ , ಡಾ.ಶಂಬು ಕೆ, ರಮೇಶ ಕಣವಿ ಉಪಸ್ಥಿತರಿದ್ದರು.

Share News

About admin

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *