Breaking News

ಅಕ್ರಮ ಸಂಬಂಧ,ಜೈಲು ಸೇರಿದ ಫ್ರೆಂಡ್ಸ್!!

ಅಬ್ಬಾಸ್‌, ಗೆಳೆಯನ ಮೇಲೆ ಪ್ರತೀಕಾರ ತೀರಿಸಲು ತನ್ನ ಮೂವರು ಸ್ನೇಹಿತರಿಗೆ ಹತ್ಯೆಗೆ ಸೂಚಿಸಿದ್ದ. ಆದರೆ ಅಬ್ಬಾಸ್ ಪತ್ನಿ ಜತೆ ಇರ್ಫಾನ್ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಸುದ್ದಿ ಆರೋಪಿಗಳಿಗೆ ತಿಳಿದಿತ್ತು. ಮೊದಲು ಸುಮ್ಮನಿದ್ದ ಅವರು, ಇತ್ತೀಚೆಗೆ ಬಹಿರಂಗವಾಗಿಯೇ ಆಕೆಯ ಜತೆ ಇರ್ಫಾನ್ ಓಡಾಟ ಸಹಿಸದಾದರು. ಆದರೆ ತನ್ನ ಸ್ನೇಹಿತರಿಗೆ ತಿಳಿಯದಂತೆ ಆಕೆ ಜತೆ ಇರ್ಫಾನ್ ಮದುವೆಯಾಗಿದ್ದ. ಕೊನೆಗೆ ಏ.21ರಂದು ರಾತ್ರಿ ಮೂವರು ಆರೋಪಿಗಳು ಇರ್ಫಾನ್‌ ಮೇಲೆ ಹಲ್ಲೆ ನಡೆಸಿ ಭೀಕರವಾಗಿ ಕೊಂದು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ಕು ದಿನಗಳ ಹಿಂದೆ ನಡೆದಿದ್ದ ಎಸ್‌ಡಿಪಿಐ ಕಾರ್ಯಕರ್ತ ಇರ್ಫಾನ್‌ ಖಾನ್ ಕೊಲೆ ಪ್ರಕರಣ ಸಂಬಂಧ ಮೃತನ ಮೂವರು ಸ್ನೇಹಿತರನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉಮರ್‌ ನಗರದ ಮಹಮ್ಮದ್‌ ಓವೈಸಿ, ಅಬ್ಡುಲ್‌ ಅಲೀಮ್‌ ಹಾಗೂ ಮಹಮ್ಮದ್‌ ಹನೀಫ್ ಬಂಧಿತರು.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *