Breaking News

ಸಹೋದರಿಯರ ಮೇಲೆ ಅತ್ಯಾಚಾರ, ಇಸ್ಲಾಂ ಮತಾಂತರಕ್ಕೆ ಒತ್ತಡ, ಇಬ್ಬರು ಅರೆಸ್ಟ್!

ಭೋಪಾಲ್ ಸಹೋದರಿಯರ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೇ ಖಾಸಗಿ ವಿಡಿಯೋವನ್ನು ತೋರಿಸಿ ಮತಾಂತರಗೊಳ್ಳುವಂತೆ ಬ್ಲ್ಯಾಕ್​​ ಮೇಲ್ ಮಾಡಿದ್ದ ಆರೋಪದಡಿ ಫರ್ಹಾನ್​​​​​ ಮತ್ತು ಇನ್ನೋರ್ವನನ್ನು ಅರೆಸ್ಟ್ ಮಾಡಲಾಗಿದೆ.ಒಂದು ದಿನ ಫರ್ಹಾನ್ ತನ್ನನ್ನು ಜಹಾಂಗೀರಾಬಾದ್‌ನಲ್ಲಿರುವ ಅವನ ಸ್ನೇಹಿತನ ಮನೆಗೆ ಕರೆದೋಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ಫರ್ಹಾನ್ ಆ ಕೃತ್ಯ ರೆಕಾರ್ಡ್ ಮಾಡಿದ್ದಾನೆ. ನಂತರ ವಿಡಿಯೋ ಇಟ್ಟುಕೊಂಡು ಬೆದರಿಸಿ ಇಸ್ಲಾಂಗೆ ಮತಾಂತರಗೊಂಡು ಅವರ ಪದ್ಧತಿಗಳನ್ನ ಅನುಸರಿಸುವಂತೆ ಒತ್ತಡ ಹೇರಿದ್ದ. ತನ್ನ ಮಾತು ಕೇಳದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಫರ್ಹಾನ್ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಇನ್ನು ಫರ್ಹಾನ್ ಮತ್ತವನ ಸ್ನೇಹಿತರು ಬೆದರಿಕೆ ಹಾಕಿದ ಸಂಭಾಷಣೆಗಳ ಕೆಲ ಪುರಾವೆಗಳನ್ನು ಯುವತಿ ಪೊಲೀಸರಿಗೆ ಒದಗಿಸಿದ್ದಾಳೆ.

Share News

About BigTv News

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *