Breaking News

ಖ್ಯಾತ ರ‍್ಯಾಪ್ ಸಿಂಗರ್ ವೇಡನ್ ಬಂಧನ!ಗಾಂಜಾ ಜೊತೆ ಚಿರತೆ ಹಲ್ಲು ಪತ್ತೆ…

ಒಳ್ಳೊಳ್ಳೆಯ ಸಿನಿಮಾಗಳ ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸಿದ ಮಲಯಾಳಂ ಚಿತ್ರರಂಗ ಈಗ ಒಂದಷ್ಟು ಕೆಟ್ಟ ಕಾರಣಗಳಿಂದ ಸುದ್ದಿ ಆಗುತ್ತಿವೆ.ರ‍್ಯಾಪರ್ ವೇಡನ್ ಮೇಲೆ ಹಲವು ಆರೋಪಗಳಿವೆ. ಅವರು ಮಾದಕ ವಸ್ತು ಸೇವನೆ ಮಾಡುತ್ತಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಅಪಾರ್ಟ್​ಮೆಂಟ್ ಮೇಲೆ ದಾಳಿ ಮಾಡಿದ್ದರು. ಆಗ 5 ಗ್ರಾಂ ಗಾಂಜಾ ಹಾಗೂ ಅದನ್ನು ಸೇವಿಸಲು ಬಳಸುವ ಉಪಕರಣಗಳು ಪತ್ತೆ ಆಗಿವೆ. ಅವರ ಜೊತೆ ಇನ್ನೂ 8 ಜನರನ್ನು ಬಂಧಿಸಲಾಯಿತು. ಬಳಿಕ ವೇಡನ್ ಅವರಿಂದ ಹೇಳಿಕೆ ಪಡೆದುಕೊಂಡು, ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಯಿತು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ವೇಡನ್ ಮೇಲೆ ಈ ಮೊದಲು ಕೂಡ ಆರೋಪಗಳು ಎದುರಾಗಿದ್ದರಿಂದ ಅವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಕಣ್ಣು ಇಟ್ಟಿದ್ದರು.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *