ಚಳ್ಳಕೆರೆ ಹಾಲುಗೊಂಡನಹಳ್ಳಿ ಇದ್ದಲು ವ್ಯಾಪಾರಿ ತಿಪ್ಪೇಸ್ವಾಮಿ ಇಂದು ಬೆಳಗ್ಗೆ ಕೆನರಾ ಬ್ಯಾಂಕಿನಲ್ಲಿ ಎರಡು ಲಕ್ಷ ಹಣ ಡ್ರಾ ಮಾಡಿಕೊಂಡು, ಬೈಕ್ ನಲ್ಲಿಟ್ಟು ಬೈಕ್ ಹತ್ತುವ ವೇಳೆ ಕಳ್ಳನೊಬ್ಬ ಹಣ ದೋಚಿ ಪರಾರಿಯಾಗುತ್ತಿದ್ದ.ಇದನ್ನು ಗಮನಿಸಿದ ಕಾಟಪ್ಪನಹಟ್ಟಿ ಯುವಕ ಮಂಜುನಾಥ್ ಅಪ್ರಾಪ್ತ ಕಳ್ಳನನ್ನು ಹಿಡಿದು ಹಣ ವಾಪಾಸ್ಸು ಕೊಡಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಪ್ರಾಪ್ತ ಕಳ್ಳ ಸೊಲ್ಲಾಪುರದ ನಿವಾಸಿ ಎಂದು ತಿಳಿದು ಬಂದಿದ್ದು, ಪೋಲಿಸರು ತನಿಖೆ ಆರಂಭಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

