Breaking News

ಇಸ್ಲಾಮಬಾದ : ಭಾರತದ ಬ್ರಹ್ಮೋಸ್‌ಗೆ ಪದುರುಗುಟ್ಟಿದ ಪಾಕಿಸ್ತಾನ!!

ಸಂದರ್ಶನವೊಂದರಲ್ಲಿ ಮಾತನಾಡಿರುವ ಮಸೂದ್‌ ಅಖ್ತರ್‌, ಕ್ಷಿಪಣಿ ದಾಳಿಯಲ್ಲಿ ವಾಯುಗಾಮಿ ಅಪಾಯ ನಿಯಂತ್ರಣ ವ್ಯವಸ್ಥೆಯುಳ್ಳ ವಿಮಾನವೊಂದು ನಾಶವಾಗಿದೆಯೆಂದೂ ತಿಳಿಸಿದ್ದಾರೆ.ಭಾರತ ನಡೆಸಿದ ಬ್ರಹ್ಮೋಸ್‌ ಕ್ಷಿಪಣಿ ದಾಳಿಗೆ ತಮ್ಮ ಏರ್‌ಬೇಸ್‌ಗಳು ಛಿದ್ರವಾದ ಕ್ಷಣಗಳನ್ನು ಪಾಕಿಸ್ಥಾನದ ನಿವೃತ್ತ ವಾಯುಪಡೆ ಅಧಿಕಾರಿಯೊಬ್ಬರು ಬಿಚ್ಚಿಟ್ಟಿದ್ದಾರೆ.ಪಾಕಿಸ್ಥಾನ ಬಳಸುತ್ತಿರುವ ಚೀನದ ವಾಯು ರಕ್ಷಣ ವ್ಯವಸ್ಥೆಗಳು, ಭಾರತದ ಬ್ರಹ್ಮೋಸ್‌ ಕ್ಷಿಪಣಿಗಳಿಗೆ ಸರಿಸಾಟಿಯಾಗಲಿಲ್ಲ ಎಂದು ಅಮೆರಿಕದ ಯುದ್ಧ ತಜ್ಞ, ನಿವೃತ್ತ ಕರ್ನಲ್‌ ಜಾನ್‌ ಸ್ಪೆನ್ಸರ್‌ ಬಣ್ಣಿಸಿದ್ದಾರೆ. ಅಲ್ಲದೆ ಆಪರೇಷನ್‌ ಸಿಂದೂರದಿಂದ ಪಾಕ್‌ ಸಾಕಷ್ಟು ನಷ್ಟವನ್ನೂ ಅನುಭವಿಸಿದೆ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.

Share News

About BigTv News

Check Also

ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …

Leave a Reply

Your email address will not be published. Required fields are marked *