ವೀರನಾಯಕನಹಳ್ಳಿ ಗ್ರಾಮದ ಬಳಿ ಗುರುವಾರ ಸಂಜೆ ಶಿಕ್ಷಕಿ ಗೀತಾ ಎಂಬುವರ ಬೈಕ್ ಅಡ್ಡಗಟ್ಟಿ ₹4.50 ಲಕ್ಷ ಮೌಲ್ಯದ 90 ಗ್ರಾಂ ಚಿನ್ನಾಭರಣ, ಮೊಬೈಲ್ ದೋಚಿದ್ದಾರೆ.ಒಳ ಮೀಸಲಾತಿ ಹಂಚಿಕೆ ಸಂಬಂಧ ನಡೆಯುತ್ತಿರುವ ಸಮೀಕ್ಷೆ ಕೆಲಸ ಮುಗಿಸಿ ತೆರಳುತ್ತಿದ್ದರು. ಬೈಕ್ ಅಡ್ಡಗಟ್ಟಿದ ಇಬ್ಬರು ಮಾಂಗಲ್ಯ ಸರ, 4 ಚಿನ್ನದ ಗುಂಡು ಕಿತ್ತುಕೊಂಡು ಹೋಗಿದ್ದಾರೆ. ಆಭರಣ ಕೊಡದಿದ್ದಾಗ ಕುತ್ತಿಗೆ ಡ್ರಾಗರ್ ಹಿಡಿದು ಬೆದರಿಕೆ ಹಾಕಿದರು. ಮೊಬೈಲ್ ಕಿತ್ತುಕೊಂಡು ಪೊಲೀಸರಿಗೆ ತಿಳಿಸದಂತೆ ಗದರಿಸಿದರು. ನಂತರ ಬೈಕ್‌ನಲ್ಲಿ ಹೊರಟು ಹೋದರು’ ಎಂದು ಗೀತಾ ನೀಡಿದ ದೂರಿನ ಮೇರೆಗೆ ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

