Breaking News

ಹುಬ್ಬಳ್ಳಿ: ಅಣ್ಣ-ತಮ್ಮ‌ನ‌ ಜಗಳದಲ್ಲಿ ಕೊಲೆಯಾದ ತಾಯಿ!!

ಹುಬ್ಬಳ್ಳಿಯ ತೊರವಿ ಹಕ್ಕಲದಲ್ಲಿ ನಡೆದ ಘಟನೆ
ಕಟಿಂಗ್ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಸಹೋದರರು,ಮಂಜುನಾಥ ಮತ್ತು ಲಕ್ಷ್ಮಣ ನಡುವೆ ಜಗಳ ಬಿಡಿಸಲು ಬಂದ ತಾಯಿಯ ಕೊಲೆ!.ವಿಂಡೋ ಗ್ಲಾಸ್ ತೆಗೆದುಕೊಂಡು ತಾಯಿ ಪದ್ಮಾ ಹೊಟ್ಟೆಯ ಭಾಗಕ್ಕೆ ಇರಿದ ಮಂಜುನಾಥ.ಪದ್ಮಾ ಚಲೂರಿ(45) ಕೊಲೆಯಾದ ತಾಯಿ. ತೀವ್ರ ರಕ್ತಸ್ರಾವ ಆಗಿದ್ದರಿಂದ ಕಿಮ್ಸ್ ಗೆ ದಾಖಲಿಸಿದ್ದು,,ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸಾವನಪ್ಪಿದರೆ. ಇಬ್ಬರು ಸಹೋದರರನ್ನ ವಶಕ್ಕೆ ಪಡೆದ ಪೊಲೀಸರು.ಕಮರಿಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *