Breaking News

ಹುಬ್ಬಳ್ಳಿ ಯುವಕನ ಪ್ರಮಾಣಿಕತೆ ನವ ಸಮಾಜಕ್ಕೆ ಮಾದರಿ…

ಹುಬ್ಬಳ್ಳಿಯ ದಾಜಿಬನಪೇಟಯ ಎಸ್. ಟಿ. ಬಂಡಾರಿ ಅಂಗಡಿ ಹತ್ತಿರ ಮಹಿಳೆ ತನ್ನ ಪರ್ಸ್, ದುಡ್ಡು, ಮೊಬೈಲ್ ಕಳೆದುಕೊಂಡಿದ್ದು, ಅದು ಯಲ್ಲಾಪುರದ ಆಫರಾಜ್ ಅವರಿಗೆ ಸಿಕ್ಕಿರುತ್ತದೆ. ಸಾವಿರಾರು ರೂಪಾಯಿಗಳು, ಇತರ ವಸ್ತುಗಳಿರುವ ಬ್ಯಾಗ್ ಅನ್ನು ತಂದು ಕೊಟ್ಟು ಪ್ರಾಮಾಣಿಕತೆ ಮೆರೆದಿದ್ದಾರೆ.

https://www.instagram.com/reel/DKZ4V9NPp2N/?igsh=MW9uMmgwdGlpa3VzNQ==

ಹಳೇಹುಬ್ಬಳ್ಳಿಯ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ. ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ಸಾಭಿತುಪಡಿಸಿದ್ದಾರೆ. ಯುವಕನ ಪ್ರಾಮಾಣಿಕತೆಗೆ ಪೊಲೀಸರು ಪ್ರಶಂಸೆ ನೀಡಿದ್ದಾರೆ..

Share News

About Shaikh BigTv

Check Also

ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ

ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 …

Leave a Reply

Your email address will not be published. Required fields are marked *