Breaking News

ದೆಹಲಿ : ಪೊಲೀಸ್ ಮಾಲ್‌ಖಾನೆಯಿಂದ 50 ಲಕ್ಷ ರೂಪಾಯಿ ಮತ್ತು ಚಿನ್ನ ಕಳವು!

ಖುರ್ಷಿದ್ ಇತ್ತೀಚೆಗೆ ದೆಹಲಿ ಪೊಲೀಸರ ವಿಶೇಷ ದಳಕ್ಕೆ ನೇಮಕಗೊಂಡಿದ್ದ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಖುರ್ಷಿದ್‌ನನ್ನು ಗುರುತಿಸಿ ಮೇ 31 ರಂದು ಬಂಧಿಸಿದ್ದಾರೆ. ಖುರ್ಷಿದ್ ಸ್ವಲ್ಪ ಸಮಯ ಮಾಲ್‌ಖಾನೆಯಲ್ಲಿ ನೇಮಕಗೊಂಡಿದ್ದ. ಅದೇ ಅವಧಿಯಲ್ಲಿ ಅವನು ತನ್ನದೇ ಆದ ಒಂದು ಕೀಲಿಯನ್ನು ಮಾಡಿಸಿಕೊಂಡು ಕಳ್ಳತನವನ್ನು ಮಾಡಿದ್ದಾನೆ.50 ಲಕ್ಷ ರೂಪಾಯಿ ನಗದು ಮತ್ತು ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದಾನೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *