ಮೋಟಾರು ಪಂಪಸೆಟ್ ಕಳವು ಮಾಡಿದ್ದ 4 ಜನರನ್ನು ಪೊಲೀಸರು ಬಂಧಿಸಿದ್ದಾರೆ.ಹಿರೆಮೇಗಳಗೆರೆ ಗ್ರಾಮದ ಗಾಯಪ್ಪರ ಹನುಮಂತ, ಕರಳೇರ ಅಣ್ಣಪ್ಪ, ಪೂಜಾರ ಪರಶುರಾಮ ಹಾಗೂ ನಾಗಪ್ಳರ ಅರುಣ ಬಂಧಿತ ಆರೋಪಿಗಳು. ಅವರಿಂದ 10 ಎಚ್.ಪಿ ಮತ್ತು 7 ಎಚ್.ಪಿ. ಸಾಮರ್ಥ್ಯದ ಪಂಪಸೆಟ್ ಮೋಟಾರು, ಎರಡು ಬೈಕ್ ಜಪ್ತಿ ಮಾಡಲಾಗಿದೆ
ಬೆಂಗಳೂರು : ದಲಿತ ಮಹಿಳೆಯನ್ನು ಎಂಎಸ್‌ಐಎಲ್ ಅಧಿಕಾರಿಗಳು ಇದೀಗ ಅವಮಾನ ಮಾಡಿದ್ದಾರೆ. ಎಂಎಸ್‌ಐಎಲ್ ನಲ್ಲಿ ಕೆಲಸ ಮಾಡುತ್ತಿರುವ ದಲಿತ ಮಹಿಳೆಯ …