Breaking News

ಟ್ರೋಫಿ ಗೆಲ್ಲುತ್ತಿದ್ದತೆ ಚೇಸಿಂಗ್ ಸ್ಟಾರ್ ಭಾವುಕ, ವಿರಾಟ್ ತಬ್ಬಿ ಕಣ್ಣಿರು ಒರೆಸಿದ ಅನುಷ್ಕಾ…

ಬರೋಬ್ಬರಿ 18 ವರ್ಷಗಳ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿಯನ್ನು ಎತ್ತಿ ಹಿಡಿದಿರುವ ರಾಯಲ್‌ ಚಾಲೆಂಜರ್ಸ್‌ ಹೊಸ ಇತಿಹಾಸ ಬರೆದಿದೆ. ಆರ್‌ಸಿಬಿ ಅಭಿಮಾನಿಗಳು ಐತಿಹಾಸಿಕ ಗೆಲುವಿನ ಗುಂಗಿನಿಂದ ಹೊರಬರಲು ಇನಷ್ಟು ದಿನಗಳೇ ಬೇಕೋ ಗೊತ್ತಿಲ್ಲ. 18 ವರ್ಷಗಳ ಅಭಿಮಾನಿಗಳ ಕನಸನ್ನು ಕೊನೆಗೂ ನನಸು ಮಾಡುವಲ್ಲಿ ನಮ್ಮ ಹೆಮ್ಮೆಯ ಆರ್‌ಸಿಬಿ ಆಟಗಾರರು ಯಶಸ್ವಿಯಾಗಿದ್ದಾರೆ. ಈ ಮಧ್ಯೆ ಫೈನಲ್‌ ಪಂದ್ಯದ ಬಳಿಕ, ವಿರಾಟ್‌ ಕೊಹ್ಲಿ ಅವರು ಓಡಿಬಂದು ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರನ್ನು ತಬ್ಬಿಕೊಂಡಿದ್ದು, ಅನುಷ್ಕಾ ಶರ್ಮಾ ಅವರು ಪತಿಯ ಕಣ್ಣೀರು ಒರೆಸಿದ ಸುಂದರ ಕ್ಷಣಗಳು ವೈರಲ್‌ ಆಗಿವೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *