ಈದ್ ಹಬ್ಬದ ಆಚರಣೆಗೆಂದು 3 ಹೆಣ್ಣುಮಕ್ಕಳನ್ನು ಹೋಟೆಲಿಗೆ ಕರೆಸಿಕೊಂಡು, ಅವರ ಮೇಲೆ ಇಬ್ಬರು ಯುವಕರು ಅತ್ಯಾಚಾರಗೈದ ಘಟನೆ ಗೋವಾದಲ್ಲಿ ನಡೆದಿದೆ. ಘಟನೆ ಸಂಬಂಧ ಅಲ್ತಾಫ್ ಮುಜಾವರ್(19) ಮತ್ತು ಓಂ ನಾಯಕ್(21) ಎಂಬವರನ್ನು ಬಂಧಿಸಲಾಗಿದ್ದು, ಅವರಿಗೆ ರೂಂ ಕೊಟ್ಟ ಅತಿಥಿ ಗೃಹದ ಮಾಲೀಕ ರಜತ್ ಚೌಹಾಣ್(31) ಮತ್ತು ಮ್ಯಾನೇಜರ್ ಮನ್ಸೂರ್ ಪೀರ್(35) ಎಂಬವರನ್ನೂ ಬಂಧಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

