Breaking News

ಶ್ರೀಮುತ್ತು ನಿವಾಸದ ಬಳಿ ಮಡೆನೂರು, ಸಿಗ್ಲಿಲ್ಲ ಶಿವ ದರ್ಶನ.

ಶಿವಣ್ಣನಿಗೆ ಸಾವು ಬಯಸಿದ್ದಂತಹ ಮಡೆನೂರು ಮನುಗೆ ಇತ್ತೀಚೆಗೆ ಕೊಂಚ ರಿಲ್ಯಾಕ್ಸ್ ಸಿಕ್ಕಿತ್ತು.ಜೈಲಲ್ಲಿ ಇದ್ದಾಗ ಶಿವಣ್ಣ, ದರ್ಶನ್ ಹಾಗೂ ಧ್ರುವ ಸರ್ಜಾಗೆ ಸಾವು ಬಯಸಿದ್ದ ಮನುವಿನ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದ್ರಿಂದ ಆತನ ಮೇಲೆ ಮೂವರೂ ಸ್ಟಾರ್ ನಟರ ಫ್ಯಾನ್ಸ್ ಆಕ್ರೋಶಗೊಂಡಿದ್ದರು. ಅಭಿಮಾನಿ ಸಂಘಗಳಿಂದಲೇ ರಾಜ್ಯಾದ್ಯಂತ ನೂರಾರು ಕೇಸ್‌ಗಳು ಮನು ಮೇಲೆ ದಾಖಲಾಗಿದ್ದವು.ಶಿವಣ್ಣನ ನಿವಾಸಕ್ಕೆ ಮನು ಪತ್ರ ಕೂಡ ಬರೆದಿದ್ದು, ಬದುಕೋಕೆ ಒಂದು ಚಾನ್ಸ್ ಕೇಳಿದ್ದಾರೆ. ತಪ್ಪು ಎಲ್ಲರೂ ಮಾಡ್ತಾರೆ. ಅದನ್ನ ತಿದ್ದಿಕೊಳ್ಳೋಕೆ ಒಂದು ಅವಕಾಶ ಕೊಟ್ಟರೆ ಬಹುಶಃ ಮನು ಲೈಫ್ ಸುಗಮವಾಗಬಹುದು. ಇಲ್ಲವಾದಲ್ಲಿ ಆತ ಚಿತ್ರರಂಗದಲ್ಲಿ ಇದ್ದರೂ ಇರದಿದ್ದರೂ ಒಂದೇ ಆಗುತ್ತೆ. ಹೊಸ ಲೈಫ್ ಶುರು ಮಾಡುವ ಧಾವಂತದಲ್ಲಿರೋ ಮನುಗೆ ಶಿವಣ್ಣ ಕ್ಷಮಿಸುವುದರಿಂದ ಇಡೀ ಮನು ಕುಟುಂಬ ಅವರ ಹೆಸರಲ್ಲಿ ಜೀವನ ಸಾಗಿಸಲಿದೆ

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *