Breaking News

ಹುಬ್ಬಳ್ಳಿ : ಅಪ್ರಾಪ್ತ ಮಗನಿಗೆ ಬೈಕ್ ಕೊಟ್ಟ ತಂದೆಗೆ ತಂಡ!

ಹುಬ್ಬಳ್ಳಿ ಉಣಕಲ್ ಹತ್ತಿರ ಬೈಕ್ ವೀಲಿಂಗ್ ಮಾಡಿದ ವಾಹನವನ್ನು ಸೀಸ್ ಮಾಡಿ ಪ್ರಾರ್ಥನೆಗೆ ಭಯಪ ನೀಡಿದ ಆತನ ತಂದೆಗೆ ನ್ಯಾಯಾಲಯದ 25,000 ದಂಡ ವಿಧಿಸಿದೆ ಹಳೆ ಹುಬ್ಬಳ್ಳಿಯ ಅಬ್ದುಲ್ ರಸುಲ್ ಖಾನ್ ಅವರ ಬೈಕನ್ನು ಅವರ ಮಗ ಉಳ್ಕಲ್ ಬಳಿ ಬೀಲಿಂಗ್ ಮಾಡಿದ್ದರಿಂದ ಪ್ರಕರಣ ದಾಖಲಾಗಿತ್ತು ಈ ಕುರಿತು ಕೋರ್ಟ್ ದಂಡ ವಿಧಿಸಿ ಆತನ ಪಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ನೋಟಿಸ್ ಜಾರಿ ಮಾಡಿದೆ ಎಂದು ಉತ್ತರ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

Share News

About BigTv News

Check Also

ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …

Leave a Reply

Your email address will not be published. Required fields are marked *