Breaking News

ಹುಬ್ಬಳ್ಳಿ: ಕಾನ್ಸ್ಟೇಬಲ್ ವಿರುದ್ಧ ಲೈಂಗಿಕ ಕಿರುಕುಳ ಕೇಸ್!!

ಆರು ವರ್ಷ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹಾಜರತ್ತಲ್ಲಿ ಪ್ರಕರಣ ದಾಖಲಾಗಿದೆ ಬಾಲಕಿಯೊಂದಿಗೆ ಕಾನ್ಸ್ಟೇಬಲ್ ಅಸಭವಾಗಿ ವರ್ತಿಸಿ ಹಿಂಸೆ ಹೇಳಿದ್ದಾನೆ ಎಂದು ಆಕೆಯ ತಂದೆ ದೂರು ನೀಡಿದ್ದಾರೆ ಬಾಲಕಿಯ ಹೇಳಿಕೆ ಮೇರೆಗೆ ದೂರು ದಾಖಲಿಸಿಕೊಳ್ಳಲಾಗಿದೆ ಗಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆ ಮಹಿಳೆ ಪ್ರತ್ಯೇಕ ಮಾಡಿ ವಾಸವಿಸುತ್ತಿದ್ದಳು ವಿಚ್ಛೇದನ ಕೊರದನ್ನು ಜಮಾತದಲ್ಲಿ ತಿಳಿಸಿದ್ದಲು ಎಂದು ಬಾಲಕಿ ತಂದೆ ಆರಪಿಸಿದ್ದಾರೆ ಈ ನಡುವೆ ಮಹಿಳೆ ಮನೆಗೆ ಬರುತ್ತಿದ್ದ ಕಾನ್ಸ್ಟೇಬಲ್ ಬಾಲಕಿಯೊಂದಿಗೆ ವರ್ತಿಸಿದ್ದಾನೆ ಎಂದು ದೂರದಲ್ಲಿ ದಾಖಲಿಸಲಾಗಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *