ಶಿಗ್ಗಾವಿ ಪಟ್ಟಣದಲ್ಲಿ ಕಾಂಗ್ರೆಸ್ ಯುವ ಮುಖಂಡ ಶಿವಾನಂದ ಕುನ್ನೂರು ಎಂಬ ವರ ಕೊಲೆ ನಡೆದ ರಾತ್ರಿ ಆರೋಪಿ ಒಬ್ಬರ ಮನೆಗೆ ಬೆಂಕಿ ಹಚ್ಚಿದ್ದಾರೆ ಎಂದು ದೂರಿನ ಹಿನ್ನೆಲೆಯಲ್ಲಿ ಆರು ಜನರನ್ನು ಗುರುವಾರ ರಾತ್ರಿ ವರ್ಷಕ್ಕೆ ಪಡೆದ ಶಿಗ್ಗಾವಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಕೊಲೆಯಾದ ಶಿವಾನಂದ್ ಅವರ ಸಹೋದರ ಪೊಲೀಸ್ ಸಿಬ್ಬಂದಿ ಲಿಂಗರಾಜು ಕುನ್ನೂರು, ಧರ್ಮಪ್ಪ ಕುನ್ನೂರು, ಶಂಕ್ರಪ್ಪ ಕುನ್ನೂರು, ಪ್ರಕಾಶ್ ಹೊಸಮನಿ,ಶ್ರೀಧರ್ ಹೊಸಮನಿ, ನವೀನ್ ಹೊಸಮನಿ ಬಂದಿದ್ದರು ಎಂದು ಮೂಲಗಳು ತಿಳಿಸುವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

