ರುಸ್ಸೋ ತಮ್ಮ ಫಿಯೆಟ್ 500 ಕಾರನ್ನು ವಿಮಾನ ನಿಲ್ದಾಣದ ಸಮೀಪದಲ್ಲಿ ಬಿಟ್ಟು, ಟಿಕೆಟ್ ಇಲ್ಲದೆ ಒಳಗೆ ಪ್ರವೇಶಿಸಿದ್ದಾರೆ.ನಂತರ, ಅವರು ನಿರ್ಬಂಧಿತ ರನ್‌ವೇ ಪ್ರದೇಶಕ್ಕೆ ಅಕ್ರಮವಾಗಿ ನುಸುಳಿದ್ದಾರೆ. ಗಡಿ ಭದ್ರತಾ ಪೊಲೀಸರನ್ನು ತಪ್ಪಿಸಿ, ಸ್ಪೇನ್‌ಗೆ ಹೊರಟಿದ್ದ ವೋಲೋಟಿಯಾ ವಿಮಾನ V73511 (ಏರ್‌ಬಸ್ A319) ಕಡೆಗೆ ಓಡಿ, ಅದರ ಎಡಭಾಗದ ಟರ್ಬೋಫ್ಯಾನ್ ಎಂಜಿನ್‌ಗೆ ಹಾರಿದ ದೃಶ್ಯಗಳು ಆಘಾತಕಾರಿಯಾಗಿವೆ ಎಂದು ಹೇಳಲಾಗಿದೆ. ವಿಮಾನ ನಿಲ್ದಾಣದ ಸಿಬ್ಬಂದಿ ಅಸಹಾಯಕರಾಗಿ ಈ ಘಟನೆಯನ್ನು ನೋಡಿದ್ದಾರೆ.ಕ್ಯಾಲ್ಸಿನೇಟ್‌ನ 35 ವರ್ಷದ ಆಂಡ್ರಿಯಾ ರುಸ್ಸೋ ಎಂಬ ವ್ಯಕ್ತಿ ವಿಮಾನದ ಎಂಜಿನ್‌ಗೆ ಹಾರಿ ಸಾವನ್ನಪ್ಪಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

