ದೀನದಯಾಳ್ ದಂಗ್ರೌಲಿಯಾ ಮಹಾವಿದ್ಯಾಲಯದಲ್ಲಿ ನಡೆದ ಈ ಘಟನೆ ಇದು. ತುಂಬಿದ್ದ ತರಗತಿಯಲ್ಲಿ ವಿದ್ಯಾರ್ಥಿಯನ್ನು ಕುರ್ಚಿಯಿಂದ ಎಳೆದು ಹೊಡೆದಿದ್ದಾರೆ. ಬಿಎಸ್ಸಿಯ ಎರಡನೇ ವರ್ಷದ ಗಣಿತ ಪರೀಕ್ಷೆ ವೇಳೆ ತಪಾಸಣೆಗೆಂದು ಸಂಜೀವ್ ರಾಥೋಡ್ ಹೋಗಿದ್ದರು.
ರೋಹಿತ್ ರಾಥೋಡ್ ಎಂದು ಗುರುತಿಸಲಾದ ವಿದ್ಯಾರ್ಥಿಯನ್ನು ಎಂಬ ವಿದ್ಯಾರ್ಥಿಯನ್ನು ಥಳಿಸಿ ಕಪಾಳಮೋಕ್ಷ ಮಾಡುತ್ತಾರೆ. ಅಧಿಕಾರಿ ಕ್ರಮವನ್ನು ಸಮರ್ಥಿಸಿಕೊಂಡರು, ಪರೀಕ್ಷಾ ಹಗರಣ ನಡೆಯುತ್ತಿದೆ ಎಂದು ಹೇಳಿದ್ದು, ಕಾಪಿ ಹೊಡೆಯುತ್ತಿದ್ದ ಹಾಗಾಗಿ ಹೊಡೆದಿದ್ದೇನೆ ಎಂದು ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

