ಚಲಿಸುವ ಕಾರಿನಲ್ಲಿ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವ ಘಟನೆ ಮೊಹಾಲಿಯಲ್ಲಿ ನಡೆದಿದೆ. ಚಂಡೀಗಢ-ಅಂಬಾಲ ರಾಷ್ಟ್ರೀಯ ಹೆದ್ದಾರಿಯ ಬಳಿಯ ವಿಐಪಿ ರಸ್ತೆ ಮೆಟ್ರೋ ಮಾಲ್ ಬಳಿ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.ಅತ್ಯಾಚಾರಮಾಡಿದ ನಂತರ, ಅವರು ಮತ್ತೆ ಬಾಲಕಿಯನ್ನು ಅಪಹರಿಸಿದ ಸ್ಥಳದಲ್ಲಿಯೇ ಬಿಟ್ಟರು. ಇನ್ನೂ ಈ ಬಗ್ಗೆ ಬಾಲಕಿ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಜಿರಾಕ್‌ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

