ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಅನಾಮಿಕ ದೂರುದಾರ ಗುರುತಿಸಿರುವಂತಹ ಸ್ಥಳಗಳಲ್ಲಿ ಶೋಧ ಕಾರ್ಯ ಮುಂದುವರೆದಿದೆ . ಈ ನಡುವೆ ಧರ್ಮಸ್ಥಳ ಸುತ್ತ ಶವಗಳನ್ನ ಹೂತಿಟ್ಟಂತಹ ಆರೋಪ ಮಾಡಿರುವ ದೂರುದಾರ ಯಾರು ಅನ್ನೋದು ಧರ್ಮಸ್ಥಳದ ಜನರಿಗೆ ಗೊತ್ತಿದೆ.ಎಲ್ಲಾ ಹೆಣವನ್ನು ನಾನೇ ಹೂತಿದ್ದು, ಅಲ್ಲಿನ ಮ್ಯಾನೇಜರ್ಸ್ ಹೆದರಿಗೆ ಈ ಕೆಲಸ ಮಾಡಿದ್ದಾರೆ. ಪೊಲೀಸ್ ಅವರು ಬರಲೇ ಇಲ್ಲ ಎಂದು ಹೇಳಿದ್ದಾರೆ.ನಾವು ಈ ವ್ಯಕ್ತಿಯನ್ನು ನೋಡುವಾಗ ಎಲ್ಲಿರಿಗೂ ಗೊತ್ತಿದೆ ಆತ ಯಾರು ಅನ್ನೋದು. ನಾನು ಅದನ್ನು ನಿಮಗೆ ರಿವಿಲ್ ಮಾಡುತ್ತಿಲ್ಲವಷ್ಟೇ.ಆ ವ್ಯಕ್ತಿ ಯಾರು ಅನ್ನೋದು ಗೊತ್ತು. ಆತ ಧರ್ಮಸ್ಥಳದಿಂದ ಓಡಿ ಹೋಗಿರುವುದಲ್ಲ. ಕ್ಷೇತ್ರದಿಂದ ಅವನಿಗೆ ಗೇಟ್ ಪಾಸ್ ಕೊಟ್ಟು ಕಳಿಸಿರೋದು. ಅವನ ನಟೋರಿಯಸ್ ಕೃತ್ಯಗಳೇ ಇದಕ್ಕೆ ಕಾರಣ ಎಂದು ಕೇಶವ ಗೌಡ ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

