ಬೆಳಗಾವಿಯಲ್ಲಿ ಅಕ್ರಮ ಸಂಬಂಧಕ್ಕೆ ಭೀಕರ ಕೊಲೆ ನಡೆದಿದೆ. ಪ್ರೀತಿಸಿ ಮದುವೆಯಾದವನು ಇದೀಗ ಹೆಂಡತಿಯ ಅನೈತಿಕ ಸಂಬಂಧಕ್ಕೆ ಬಲಿಯಾಗಿದ್ದಾನೆ. ಖಾನಾಪುರ ಪಟ್ಟಣದ ಶನಿ ಮಂದಿರದಲ್ಲಿ ಟೆಕ್ಕಿಯ ಬರ್ಬರ ಹತ್ಯೆ ನಡೆದಿದೆ.ಧಾರವಾಡ ತಾಲೂಕಿನ ತೇಗೂರ ಗ್ರಾಮದ ಸುರೇಶ ಬಂಡಿವಡ್ಡರ (32) ಹತ್ಯೆಯಾಗಿದ್ದಾನೆ.ಖಾನಾಪುರ ಪಟ್ಟಣದ ಗಾಂಧಿನಗರ ನಿವಾಸಿಗಳಾದ ಯಲ್ಲಪ್ಪ ಬಂಡಿವಡ್ಡರ (60), ಈತನ ಪತ್ನಿ ಸಾವಿತ್ರಿ (55) ಪುತ್ರ ಯಶವಂತ (25) ಹತ್ಯೆ ಆರೋಪಿಗಳಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

