ಇಡಿ ಅಧಿಕಾರಿಗಳ ರೆಡ್ ನಿಂದ ಬಾತ್ರೂಮ್ ನಲ್ಲಿ ಅಡಗಿ ಕುಳಿತಿದ್ದ ಸಾಮುಂದರ್ ಸಿಂಗ್ ನನ್ನು ಬಂದಿಸಲಾಗಿದೆ. ಸುಮಾರು ಎರಡು ಗಂಟೆ ಸಮುಂದರ್ ಸಿಂಗ್ ಪ್ಲಾಟ್ ಎದುರು ಹೈಡ್ರಾಮಾ ಮಾಡಿದ್ದಾರೆ.

ಮನೆಯಲ್ಲಿ ಯಾರು ಇಲ್ಲ ಅಂತ ಇಡಿ ಅಧಿಕಾರಿಗಳ ದಾರಿ ತಪ್ಪಿಸಿದ ಸಮುಂದರ್ ಸಿಂಗ್ ಸಂಬಂಧಿಕರು..ಆದರೆ ತನ್ನ ಮನೆಯ ಎದುರು ಪ್ಲಾಟ್ ನಲ್ಲಿನ ಬಾತ್ ರೂಮ್ ನಲ್ಲಿ ಅಡಗಿ ಕುಳಿತ್ತಿದ್ದ ಸಮುಂದರ್ ಸಿಂಗ್. ಬಾತ್ ರೂಮ್ ನಲ್ಲಿ ಸೌಂಡ್ ಬಂದ ಹಿನ್ನೆಲೆ ಸಿನಿಮಾ ಶೈಲಿಯಲ್ಲಿ ಮನೆಯ ಬಾಗಿಲು ಹೊಡೆದು ಒಳಗೆ ನುಗ್ಗಿದ ಇಡಿ ಮತ್ತು ಸಿಆರ್ ಪಿ ಎಫ್ ಅಧಿಕಾರಿಗಳು. ಬಾತ್ ರೂಮ್ ನಲ್ಲಿ ಅಡಗಿ ಕುಳಿತ್ತಿದ್ದ ಸಮುಂದರ್ ಸಿಂಗ್ನನ್ನು ವಶಕ್ಕೆ ಪಡೆದು ಕಳೆದು ಐದು ಗಂಟೆಯಿಂದ ಸಮುಂದರ್ ಸಿಂಗ್ ವಿಚಾರಣೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

