Breaking News

ಚಿಂಚೋಳಿ: ಹುಚ್ಚು ನಾಯಿ ಕಡಿತ ಅಸ್ವಸ್ಥ ಹಸುವಿಗೆ ಮತ್ತೆ ಕಚ್ಚಿದ ನಾಯಿಗಳು!

ಪಾಲ್ತ್ಯಾ ತಾಂಡಾದಲ್ಲಿ ಹುಚ್ಚು ನಾಯಿ ಕಡಿತಕ್ಕೆ‌ ಒಳಗಾಗಿದ್ದ ಹಸುವಿನಲ್ಲಿ‌ ಈಗ ಹುಚ್ಚು ಕಾಣಿಸಿಕೊಂಡಿದೆ.ಅಸ್ವಸ್ಥ ಹಸು ತಾಂಡಾದ ತುಂಬೆಲ್ಲಾ ಎಲ್ಲೆಂದರಲ್ಲಿ‌ ಓಡಾಡಿ ಗೋಡೆಗೆ ಹಣೆ ಗುದ್ದಿಕೊಂಡಿದೆ. ಇದರಿಂದ ಕೊಂಬು‌ಮುರಿದುಕೊಂಡಿದ್ದು ರಕ್ತಸ್ರಾವವಾಗಿದೆ.ದನ‌ಕರುಗಳು‌ ಮನೆ ಮನೆ ಮುಂದೆಯೇ ಕಟ್ಟುತ್ತೇವೆ. ಅಸ್ವಸ್ಥ ನಾಯಿಗಳು‌ ದನಗಳಿಗೆ ಕಚ್ಚಿದರೆ ಮತ್ತು‌ ಜನರಿಗೆ ಕಚ್ಚಿದರೆ ಏನು‌ ಮಾಡಬೇಕು. ವಿಷಯ ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

Share News

About BigTv News

Check Also

3 ವರ್ಷದಿಂದ ಪ್ರೀತಿಸುವಂತೆ ಕಿರುಕುಳ: ಒಪ್ಪದಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವತಿಯನ್ನು ತಬ್ಬಿಕೊಂಡ ಯುವಕ!

ಮೈಸೂರು: ಪ್ರೇಮ ನಿರಾಕರಿಸಿದ್ದ ಯುವತಿಗೆ ಕಿರುಕುಳ ನೀಡುತ್ತಿದ್ದ ಆರೋಪದ ಯುವಕನೊಬ್ಬ, ಮೈಸೂರಿನ ವಿಜಯನಗರದ ಡಿಪ್ಲೊಮಾ ಕಾಲೇಜು ಹಾಸ್ಟೆಲ್ ಬಳಿ ಬೆಂಕಿಯಿಂದ …

Leave a Reply

Your email address will not be published. Required fields are marked *