Breaking News

ವಿದ್ಯುತ್ ಅಘಾತ, ಸೌದಿ ಅರೇಬಿಯಾದಲ್ಲಿ ಅನಿವಾಸಿ ಭಾರತೀಯ ವ್ಯಕ್ತಿ ಮೃತ್ಯು..!

ಕರ್ತವ್ಯದಲ್ಲಿದ್ದಾಗ ಮೊಹಮ್ಮದ್ ಅಲಿಗೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶ ಉಂಟಾಗಿ ಸಾವನ್ನಪ್ಪಿದ್ದಾರೆ. ಐಸಿಎಫ್ ಕಾರ್ಯಕರ್ತ ಮೊಹಮ್ಮದ್ ಅಲಿ ಮೂಲತಃ ಕೇರಳದ ಕೋಝಿಕ್ಕೋಡ್ ನ ಮುಕ್ಕಂ ತಾಲೂಕಿನ ವಲಿಯಪರಂಬ ನಿವಾಸಿಯಾಗಿದ್ದಾರೆ. ಮೃತರು ತಂದೆ ಅಬ್ದುರಹ್ಮಾನ್, ತಾಯಿ ಆಯೇಷಾ, ಪತ್ನಿ ಫಾತಿಮಾ ಜುಮಾನಾ ಮತ್ತು ಪುತ್ರಿ ಫಾತಿಮಾ ಹಬೀಬಾ ಅವರನ್ನು ಅಗಲಿದ್ದಾರೆ.ಸೌದಿ ಅರೇಬಿಯಾದ ಖಾಮಿಸ್ ಮುಸೈತ್ ಬಿನ್ ಹಸನ್ ಅಲ್ ಮನಿಯಿ ಮಸೀದಿಯಲ್ಲಿ ಅಸ್ರ್ ಪ್ರಾರ್ಥನೆಯ ನಂತರ, ಅಂತ್ಯಕ್ರಿಯೆ ನಡೆಯಿತು. ಮೃತದೇಹವನ್ನು ಮಹಾಲಾ ರಸ್ತೆಯಲ್ಲಿರುವ ವಿಶ್ವವಿದ್ಯಾಲಯದ ಸಮೀಪದ ಕರಮಾ ಸ್ಮಶಾನದಲ್ಲಿ ದಫನ ಮಾಡಲಾಯಿತು.

Share News

About BigTv News

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *