Breaking News

ರಟ್ಟೀಹಳ್ಳಿ | ಆಸ್ತಿ ದೋಚಲು ಒಂಟಿ ರೈತನ ಕೊಲೆ: ನಾಲ್ವರು ಆರೋಪಿಗಳು ವಶಕ್ಕೆ.

ತಂದೆ-ತಾಯಿ ಹಾಗೂ ಪತ್ನಿ-ಮಕ್ಕಳಿಲ್ಲದೇ ಒಂಟಿಯಾಗಿ ಮನೆಯಲ್ಲಿ ವಾಸವಿದ್ದ ರೈತ ಬಸವರಾಜ ಪುಟ್ಟಣ್ಣನವರ (40) ಅವರನ್ನು ಹತ್ಯೆ ಮಾಡಿ ಆಸ್ತಿ ದೋಚಲು ಯತ್ನಿಸಿದ್ದ ಆರೋಪದಡಿ ನಾಲ್ವರು ಆರೋಪಿಗಳನ್ನು ರಟ್ಟೀಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ರೈತ ಬಸವರಾಜ ಅವರ ಹೆಸರಿನಲ್ಲಿ ಸುಮಾರು 12 ಎಕರೆ ಜಮೀನು ಇದೆ. ಬಸವರಾಜ ಅವರ ಅಣ್ಣ-ತಮ್ಮ, ತಂದೆ-ತಾಯಿ ತೀರಿಕೊಂಡಿದ್ದಾರೆ. ಪತ್ನಿ ಹಾಗೂ ಮಕ್ಕಳು ಸಹ ಇಲ್ಲ. ಒಂಟಿಯಾಗಿದ್ದ ಬಸವರಾಜ ಅವರ ಜಮೀನು ದೋಚಲೆಂದು ಆರೋಪಿಗಳು, ಅವರನ್ನು ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ತಿಳಿಸಿದರು.

Share News

About BigTv News

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *