Breaking News

ಬಂಡೀಪುರ: ಮಾನವ ಪ್ರಾಣಿ ಸಂಘರ್ಷ ತಡೆಗೆ ಸಿಬ್ಬಂದಿ ನಿಯೋಜನೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಾನವ ಹಾಗೂ ಪ್ರಾಣಿ ಸಂಘರ್ಷ ತಡೆಯಲು ಉಪ ವಲಯ ಅರಣ್ಯಾಧಿಕಾರಿಗಳು, ಗಸ್ತು ವನಪಾಲಕರು, ಅರಣ್ಯ ವೀಕ್ಷಕರನ್ನು ತಾತ್ಕಾಲಿಕವಾಗಿ ಒಂದು ವಾರದ ಅವಧಿಗೆ ನಿಯೋಜಿಸಿ ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.ಹರೀಶ್ ಎಲ್‌, ಪ್ರಸಾದ್ ಎಚ್‌.ಆರ್‌,ನಟರಾಜ ಮುದುಕಣ್ಣನವರ, ವೀರೇಶ್‌ ಕೆಎಸ್‌, ಸಿ.ಕೆ.ಕುಮಾರ್‌, ಕುಮಾರ್ ಬಿ.ಎನ್‌, ಗಿರೀಶ್ ಕನ್ನಗೊನಹಳ್ಳ, ಗಂಗಾಧರ್ ಬಿ.ಎಸ್‌, ಕುಶಾಲ್ ಜಾದವ್‌, ಲೋಕೇಶ್ ಬಿ.ಸಿ, ಶ್ರೀಧರ್, ಧರ್ಮೇಂದ್ರ ವಿ.ಆರ್‌, ನಾಗರಾಜು ಬಿ.ಎಂ, ಶ್ರವಣ್ ಕುಮಾರ್, ಕೋಟೇಶ್ ಪೂಜಾರ್, ಯೋಗೇಶ್‌, ಚೇತನ್ ಕುಮಾರ್, ಸೈಯದ್ ಇಮ್ರಾನ್‌, ಮಧುಪ್ರಸಾದ್, ನೂರ್ ಪಾಶಾ, ಪ್ರಜ್ವಲ್‌, ಶೈಲೇಶ್‌, ಸಂದೀಪ್‌, ಕೆ.ಟಿ.ರವೀಂದ್ರ, ಪ್ರಮೋದ್, ಓ.ಟಿ.ಮಂಜುನಾಥ್‌, ಸತೀಶ್ ಎಚ್‌.ಸಿ, ಮಂಚೇಶ್‌, ದಿಲೀಪ, ಚೇತನ್‌ ಅವರನ್ನು ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ.

Share News

About BigTv News

Check Also

ಪತಿ ಬಟ್ಟೆಯಲ್ಲಿದ್ದ ‘ಬಾರ್‌ ಕೋಡ್‌’ ಕೊಟ್ಟ ಸುಳಿವು!

ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಿ ಮೃತದೇಹವನ್ನು ಎಂ.ಎಸ್. ನಗರ ಅಗ್ರಹಾರ ಲೇಔಟ್‌ನ ಖಾಲಿ ನಿವೇಶನದಲ್ಲಿ ಎಸೆದಿದ್ದ ಆರೋಪದ ಮೇಲೆ ಸಂಪಿಗೆಹಳ್ಳಿ …

Leave a Reply

Your email address will not be published. Required fields are marked *