ಕಲ್ಸಂಕ-ಗುಂಡಿಬೈಲು ಕಡೆಗೆ ಬರುತ್ತಿದ್ದ ಟಿಪ್ಪರ್ ವಾಹನವನ್ನು ಪೊಲೀಸರು ನಿಲ್ಲಿಸಿ ವಿಚಾರಿಸಿದಾಗ ಚಾಲಕ ಹಾಗೂ ಮಾಲಕ ಅವಿನಾಶ್ ಸುಮಾರು 150 ಕೆಂಪು ಕಲ್ಲನ್ನು ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ.ಸಾಗಾಟ ಪರವಾನಿಗೆಯ ಬಗ್ಗೆ ವಿಚಾರಿಸಿದಾಗ ಯಾವುದೇ ಪರವಾನಿಗೆ ಇರಲಿಲ್ಲ. ಪೊಲೀಸರು ಟಿಪ್ಪರ್ ಹಾಗೂ ವಾಹನದಲ್ಲಿದ್ದ 7,000 ರೂ. ಮೌಲ್ಯದ ಸುಮಾರು 150 ಕೆಂಪುಕಲ್ಲನ್ನು ವಶಪಡಿಸಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

