Breaking News

ನಿಜವಾದ ಕೆಲಸ ಸಂಜೆ 4 ಗಂಟೆಯ ನಂತರ ಎನ್ನುತ್ತಿದ್ದ ಡಾ. ಶಾಹೀನ್‌!

ದೆಹಲಿ ಸ್ಫೋಟದಲ್ಲಿ ಬಂಧಿತವಾಗಿರುವ ಮಹಿಳಾ ಉಗ್ರೆ ಡಾ. ಶಾಹೀನ್‌ ಸಯೀದ್‌ ತನ್ನ ನಿಜವಾದ ಕೆಲಸ ಸಂಜೆ 4 ಗಂಟೆಯ ನಂತರ ಆರಂಭವಾಗುತ್ತದೆ ಎಂದು ಹೇಳುತ್ತಿದ್ದಳು.ಈ ಬಗ್ಗೆ ಶಾಹೀನ್‌ ಸಹಪಾಠಿಯೊಬ್ಬರು ಮಾಹಿತಿ ನೀಡಿದ್ದು, ಆಕೆಯ ನಡವಳಿಕೆ ವಿಚಿತ್ರವಾಗಿತ್ತು. ಕಾಲೇಜಿಗೆ ಬರುವಾಗ ಜಪಮಾಲೆ ಹಾಗೂ ಪ್ರವಾದಿ ಮೊಹಮ್ಮದ್ ಅವರ ಬೋಧನೆಗಳ ಸಂಗ್ರಹದ ಪುಸ್ತಕವನ್ನು ತರುತ್ತಿದ್ದಳು. ಸಂಸ್ಥೆಯ ನಿಯಮಗಳನ್ನು ಪಾಲಿಸುತ್ತಿರಲಿಲ್ಲ. ಯಾವಾಗ ಬೇಕೆಂದರೆ ಆಗ ಬರುತ್ತಿದ್ದಳು, ಹೋಗುತ್ತಿದ್ದಳು ಎಂದು ತಿಳಿಸಿದ್ದಾರೆ.

Share News

About BigTv News

Check Also

6ನೇ ತರಗತಿ ಮೇಲೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ

ಮುಂಡಗೋಡ: ಆರನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯನ್ನಾಗಿಸಿದ ಆರೋಪದ ಮೇಲೆ 65 ವರ್ಷದ ಇಸ್ಮಾಯಿಲ್ ಹುಲಗೂರ …

Leave a Reply

Your email address will not be published. Required fields are marked *