Breaking News

ಜಾತಿ ಕಾರಣಕ್ಕೆ ಪ್ರಿಯಕರನ ಹತ್ಯೆ, ಲವರ್ ಶವದ ಜೊತೆಗೇ ಮದುವೆ ಆದ ಯುವತಿ

ಜಾತಿ ವಿಚಾರಕ್ಕೆ ಮಗಳ ಪ್ರೀತಿ ನಿರಾಕರಿಸಿದ ಕುಟುಂಬ ಒಂದು ಆಕೆ ಪ್ರಿಯಕರನ ಕೊಂದೇ ಹಾಕಿರುವ ಭೀಕರ ಘಟನೆ ಮಹಾರಾಷ್ಟ್ರದ ನಾಂದೇಡ್ ಭಾಗದಲ್ಲಿ ನಡೆದಿದೆ. 25 ವರ್ಷದ ಸಕ್ಷಾಮ್ ಟೆಟೆ ಹತ್ಯೆ ಆಗಿರುವ ದುರ್ದೈವಿ. ಆದರೆ ತಮ್ಮ ಕುಟುಂಬಸ್ಥರು ಮಾಡಿದ ಈ ಕೃತ್ಯವನ್ನು ಖಂಡಿಸಿ ಯುವತಿ ಪ್ರಿಯಕರನ ಮೃತದೇಹವನ್ನೇ ಮದುವೆಯಾಗಿ ಕೊನೆಗೂ ತನ್ನ ಪ್ರೀತಿ ಉಳಿಸಿಕೊಂಡಿದ್ದಾಳೆ ಎಂಬ ವಿಚಾರ ಈಗ ಸಂಚಲನ ಸೃಷ್ಟಿಸಿದೆ… ಈ ಘಟನೆ ಇದೀಗ ಹಳ್ಳಿಯಿಂದ ದಿಲ್ಲಿ ತನಕ ಸದ್ದು ಮಾಡ್ತಾ ಇದ್ದು ಜಾತಿ ಕಾರಣ ಪ್ರೀತಿಯನ್ನೇ ಕೊಲೆ ಮಾಡಿದ ಪಾಪಿಗಳ ವಿರುದ್ಧ ಭಾರಿ ಆಕ್ರೋಶವೂ ವ್ಯಕ್ತವಾಗುತ್ತಿದೆ. ಅಲ್ಲದೆ ಆಧುನಿಕ ಕಾಲದಲ್ಲೂ ಈ ರೀತಿ ಜಾತಿ ವಿಚಾರಕ್ಕೆ ಕೊಲೆ ಮಾಡುವವರಿಗೆ ಸರಿಯಾದ ಶಿಕ್ಷೆ ಆಗಬೇಕು ಅಂತಾ ಇದೀಗ ಜನ ಆಗ್ರಹಿಸುತ್ತಿದ್ದಾರೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *