Breaking News

15 ವರ್ಷದ ವಿದ್ಯಾರ್ಥಿ ಜೊತೆ ನಿರಂತರ ರಿಲೇಷನ್‌ಶಿಪ್: ಶಿಕ್ಷಕಿ ಅರೆಸ್ಟ್

ಸೋಶಿಯಲ್ ಮೀಡಿಯಾಗಳಾದ ಸ್ನ್ಯಾಪ್‌ಚಾಟ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸುವ ಮೂಲಕ ಆರೋಪಿ ಶಿಕ್ಷಕಿಯೂ, ಬಾಲಕನಿಗೆ ಲೈಂಗಿಕ ಸಂಬಂಧಕ್ಕಾಗಿ ಪ್ರೇರೆಪಿಸಿದ್ದಾಳೆ. ಶಾಲೆಗೆ ಹೋಗುವ ಮೊದಲು ನಾವು ಭೇಟಿಯಾಗಬಹುದು. ನಾನು ನನ್ನ ಆಟಿಕೆ ತರುತ್ತೇನೆ ಎಂದು ಆಕೆ ಹುಡುಗನಿಗೆ ಸಂದೇಶ ಕಳುಹಿಸಿದ್ದಳು ಆತನ ಸಂಪರ್ಕಿಸಲು ಮನಸ್ಸು ಸಾಕಷ್ಟು ಸೆಳೆಯುತ್ತಿತ್ತು ಎಂದು ಆಕೆ ಹೇಳಿದ್ದಾಳೆ. ಸೋಶಿಯಲ್ ಮೀಡಿಯಾ ಅಪ್ಲಿಕೇಶನ್‌ನಿಂದ ಪರಸ್ಪರರನ್ನು ಡಿಲೀಟ್ ಮಾಡಲು ಸೂಚಿಸುವ ವಿದ್ಯಾರ್ಥಿಯ ಸಂದೇಶಕ್ಕೆ ಪ್ರತಿಕ್ರಿಯಿಸುತ್ತಾ, ಇದು ನನ್ನ ತಪ್ಪು. ನಾನು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ನಿನಗೆ ಬೇಕಾದುದನ್ನು ಮಾಡು ಎಂದು ಆಕೆ ಮರು ಸಂದೇಶ ಕಳುಹಿಸಿದ್ದರು.ಪ್ರಕರಣಕ್ಕೆ ಸಂಬಂಧಿಸಿದಂತೆ 37 ವರ್ಷದ ಕಾರ್ಲಿ ರೇ ಗುರುವಾರ ತನ್ನ ಎಂಟು ವಾರಗಳ ನವಜಾತ ಶಿಶುವಿನೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಿದ್ದು, ಬಾಲಕನ ಮೇಲೆ ನಡೆಸಿದ ಲೈಂಗಿಕ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ.

Share News

About BigTv News

Check Also

ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ …

Leave a Reply

Your email address will not be published. Required fields are marked *