Breaking News

ರೋಟರಿ ಸಂಸ್ಥೆಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ 18 ರಂದು

ಧಾರವಾಡ ಆರೋಗ್ಯವೇ ಭಾಗ್ಯ ರೋಟರಿ ಪರಿವಾರ ಧಾರವಾಡ ಇವರಿಂದ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ನುರಿತ ವೈದ್ಯರುಗಳ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಎಂದು ಗಣೇಶ ಭಟ್ ತಿಳಸಿದರು .

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಣ್ಣು,ಕಿವಿ, ಮೂಗು, ಗಂಟಲು ,ದಂತ ಸಣ್ಣ ಮಕ್ಕಳು ಚರ್ಮ ಹೆಣ್ಣು ಮಕ್ಕಳು ಕಿಡ್ನಿ ಕ್ಯಾನ್ಸರ ,ಎಲ್ಲ ಸಹಜ ಕಾಯಿಲೆಗಳು ಸಕ್ಕರೆ ಕಾಯಿಲೆ ಬಿ.ಪಿ. ಎಲವು, ಕೀಲು ಆಯುರ್ವೆದ ಚಿಕಿತ್ಸೆ ಫಿಜಿಯೋ ಥೆರೆಪಿ ದಿ: 18 ರವಿವಾರ ಸಮಯ ಬೆಳಿಗ್ಗೆ 9 ರಿಂದ 1.30 ರವರೆಗೆ ಸ್ಥಳ ಆರ್.ಎಲ್.ಎಸ್. ಹೈಸ್ಕೂಲ್ ಸಭಾಭವನ, ಟೌನ್‌ಹಾಲ್ ಹತ್ತಿರ, ಧಾರವಾಡದಲ್ಲಿ ಆಯೋಜಿಸಿದ್ದು

ಸಾರ್ವಜನಿಕರು ಈ ಎಲ್ಲಾ ತಪಾಸಣೆಗಳನ್ನು ಉಚಿತವಾಗಿ ಮಾಡಿಸಿಕೊಂಡು
ಪ್ರಯೋಜನ ಪಡೆದುಕೊಳ್ಳಬೇಕಾಗಿ ವಿನಂತಿಸಿದರು ಪತ್ರಿಕಾಗೋಷ್ಠಿಯಲ್ಲಿ ಚೇರಮನ್ ಡಾ|| ಗೌರಿ ತಾವರಗೇರಿ ರೋಟರಿ ಕ್ಲಬ್ ಧಾರವಾಡ ಅಧ್ಯಕ್ಷ ವಿಜಯಕುಮಾರ ಪೂಜಾರಿ, ಸಹಾಯಕ ಗವರ್ನರ ಗಿರೀಶ ಹಂಪಿಹೊಳಿ ಕಾರ್ಯದರ್ಶಿ ರೋಟರಿ ಕ್ಲಬ್ ಧಾರವಾಡ ಕರಣ್ ದೊಡವಾಡ ಉಪಸ್ಥಿತರಿದ್ದರು.

Share News

About BigTv News

Check Also

ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಮಹಿಳೆ ಬಲಿ..! ಕುತ್ತಿಗೆಗೆ ಸಿಲುಕಿದ ದಾರ, ಲ್ಯಾಬ್ ಟೆಕ್ನಿಷಿಯನ್ ದಾರುಣ ಸಾವು..!

News Audio ಸ್ಕೂಟಿಯಲ್ಲಿ ಲ್ಯಾಬ್‌ಗೆ ತೆರಳುತ್ತಿದ್ದಾಗ ಅವಘಡ | ರಸ್ತೆಯಲ್ಲೇ ತೀವ್ರ ರಕ್ತಸ್ರಾವ, ಮಾಂಜಾ ದಾರದ ಅಪಾಯಕ್ಕೆ ಮತ್ತೊಂದು ಜೀವ …

Leave a Reply

Your email address will not be published. Required fields are marked *