Breaking News

ನಕಲಿ ಲಾಟರಿ ಮಾರಾಟ: ಮೂವರ ಬಂಧನ

ಕುಂಬಳೆ: ನಕಲಿ ಲಾಟರಿ ಮಾರಾಟ ನಡೆಸಿದ ಆರೋಪದ ಮೇಲೆ ಕುಂಬಳೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂದ್ಯೋಡಿನ ಮಂಜುನಾಥ, ಕಿಶನ್ ಕುಮಾರ್ ಮತ್ತು ಕುಂಬಳೆ ಶಾಂತಿಪಳ್ಳದ ಚರಣ್ ಕುಮಾ‌ರ್ ಬಂಧಿತ ಆರೋಪಿಗಳು. ಕುಂಬಳೆ, ಬಂದ್ಯೋಡು ಭಾಗಗಳಲ್ಲಿ ನಕಲಿ ಲಾಟರಿ ಮಾರಾಟ ನಡೆಸುತ್ತಿದ್ದ ಆರೋಪವನ್ಬು ಇವರು ಎದುರಿಸುತ್ತಿದ್ದಾರೆ. ಬಂಧಿತರಿಂದ ನಕಲಿ ಲಾಟರಿ ಚೀಟಿ, ನಂಬರ್ ಬರೆದ ಚೀಟಿ, ವ್ಯವಹಾರಕ್ಕೆ ಬಳಸಿದ ಎರಡು ಮೊಬೈಲ್ ಫೋನ್, 6,280 ರೂ ನಗದು ವಶಪಡಿಸಲಾಗಿದೆ.

Share News

About BigTv News

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *