ಹಾವೇರಿ: ನವಜಾತ ಮೃತ ಗಂಡು ಮಗುವನ್ನು ತ್ಯಾಜ್ಯ ವಿಲೇವಾರಿ ಘಟಕದ ಬಳಿ ಎಸೆದು ಹೋದ ಅಮಾನವೀಯ ಘಟನೆ ತಾಲೂಕಿನ ಗೌರಾಪುರ ತ್ಯಾಜ್ಯ ಘಟಕದ ಬಳಿ ನಡೆದಿದೆ. ಯಾರೋ ಮಹಿಳೆಯೊಬ್ಬಳು ತ್ಯಾಜ್ಯ ಘಟಕದ ಬಳಿ ಗಂಡು ಮಗುವಿಗೆ ಜನ್ಮ ನೀಡಿ ಅದನ್ನು ಅಲ್ಲಿಯೆ ಬಿಟ್ಟು ಹೋಗಿದ್ದಾಳೆ.ಮಗು ಅಲ್ಲಿಯೆ ಮೃತಪಟ್ಟಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

