ಸಿಬ್ಬಂದಿ ನಿರ್ಲಕ್ಷಕ್ಕೆ ಲಕ್ಷಾಂತರ ಮೌಲ್ಯದ ಔಷಧಿ ನಾಶವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಖಿಳೆಗಾಂವ್ ಗ್ರಾಮದ ಉಪ ಆರೊಗ್ಯ ಕೆಂದ್ರದಲ್ಲಿ ಕಂಡು ಬಂದಿದೆ.
ರಾಶಿ ರಾಶಿ ಔಷಧಿಯು ಅವಧಿ ಮುಗಿಯುತ್ತ ಬಂದರೂ ವಿತರಣೆಯಾಗದೆ ಹಾಗೇ ಉಳಿದಿತ್ತು.
ಬಡವರಿಗೆ ಹಂಚಲು ತಂದ ಔಷಧಿ ವೈಧ್ಯಾಧಿಕಾರಿಗಳು
ಮತ್ತು ಸಿಬ್ಬಂದಿಯ ನಿರ್ಲಕ್ಷಕ್ಕೆ ಬಳಕೆ ಆಗದೆ ಉಳಿದ ವಿಟಮಿನ್, ಐರನ್ ಕ್ಯಾಪ್ಸೂಲ್ ಔಷಧಿಗಳು ಎಂದು ತಿಳಿದು ಬಂದಿದೆ. ಈ ಕುರಿತು
ಅಥಣಿ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಹಾಗೂ ಈಗಾಗಲ್ಲೇ
ಸ್ಥಳಕ್ಕೆ ಹಿರಿಯ ವೈಧ್ಯಧಿಕಾರಿಗಳು ಬೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





