Breaking News

ಶ್ರೀನಗರ : ವಿದ್ಯಾರ್ಥಿನಿಗೆ ಬೆದರಿಕೆ, ಶಿಕ್ಷಕ ವಾರಿಸ್ ಅಲಿಯ ಬಂಧನ!!

ದೈಹಿಕ ಸಂಬಂಧ ಹೊಂದಿದರೆ, ಪಂಜಾಬಿನ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಸಹಾಯ ಮಾಡುವುದಾಗಿ ಅಲಿ ಹೇಳಿದ್ದ. ಅಲ್ಲದೇ, ವಾಟ್ಸಾಪ್ ನಲ್ಲಿ ನನಗೆ ಕೆಲವು ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದನು. ಅವನು ಅನ್ಯ ವಿದ್ಯಾರ್ಥಿನಿಯರಿಗೂ ಕೂಡ ದೈಹಿಕ ಸಂಬಂಧಕ್ಕಾಗಿ ಒತ್ತಾಯಿಸಿದ್ದನು ಎಂದು ಸಂತ್ರಸ್ತ ವಿದ್ಯಾರ್ಥಿನಿಯು ಮಾಹಿತಿ ನೀಡಿದ್ದಾಳೆ. “ಒಂದು ವೇಳೆ ನೀನು ನಿನ್ನ ಮನೆಯವರಿಗೆ ಈ ಬಗ್ಗೆ ಹೇಳಿದರೆ ಅಥವಾ ಸಂಬಂಧ ಹೊಂದಲು ನಿರಾಕರಿಸಿದರೆ, ನಾನು ನಿನ್ನನ್ನು ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸುತ್ತೇನೆ” ಎಂದೂ ಸಹ ಸಂತ್ರಸ್ತೆಗೆ ಅಲಿ ಬೆದರಿಕೆ ಹಾಕಿದ್ದನು.ಕಾಶ್ಮೀರದ ಡೋಡಾ ಜಿಲ್ಲೆಯ ಭದ್ರವಾಹದ ಶಿಕ್ಷಕ ಡಾ. ವಾರೀಸ್ ಅಲಿಯನ್ನು ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧಿಸಲಾಯಿತು

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *