ಖೋಟಾ ನೋಟು ಚಲಾವಣೆಗೆ ಯತ್ನಿಸಿದ ವ್ಯಕ್ತಿ ಬಂದಿಸಿದ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ. ಸಿಗಂದೂರೇಶ್ವರಿ ಹೋಟೆಲ್ ನಲ್ಲಿ ಉತ್ತರ ಪ್ರದೇಶ ಮೂಲದ ವ್ಯಕ್ತಿ ಟಿಪನ್ ಮಾಡಿ ೫೦೦ ರೂ. ನೋಟು ನೀಡಿದ್ದ. ಖೋಟಾ ನೋಟು ನೋಡಿ ದಂಗಾದ ಹೋಟೆಲ್ ಮಾಲಿಕ ಕೂಡಲೇ ಸ್ಥಳೀಯ ಪೋಲಿಸ್ ಠಾಣೆಗೆ ಮಾಹಿತಿ ನೀಡಿದರು. ವಶಕ್ಕೆ ಪಡಿದಪೊಲೀಸರು ನೋಟಿನ ಬಗ್ಗೆ ವಿಚಾರಣೆ ಮಾಡಿದಾಗ ನನಗೆ ಗೊತ್ತಿಲ್ಲ ಎಂದು ತಡವರಿಸಿದ್ದಾನೆ. ನಂತರ ಪೋಲಿಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





