ಕೊಪ್ಪಳದಲ್ಲಿ ಹೋಳಿಗೆ ಊಟದ ಕಾಯ೯ಕ್ರಮಕ್ಕೆ ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಚಾಲನೆ ನೀಡಿದರು. ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿದರೆ ನಿಮಗೆ ಹೋಳಿಗೆ ಊಟ ಹಾಕಸ್ತಿನಿ ಎಂದಿದ್ದರು ಕೆ ಎಸ್ ಈಶ್ವರಪ್ಪ. ಈ ಹಿನ್ನೆಲೆಯಲ್ಲಿ ನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಕಾಯ೯ಕತ೯ರಿಗೆ ಅಭಿನಂದನಾ ಸಮಾರಂಭ ಮಾಡಲಾಯಿತು.ಕೊಪ್ಪಳ ಕಾಯ೯ಕ್ರಮದಲ್ಲಿ ಸಂಸದ ಸಂಗಣ್ಣ ಕರಡಿ ಗೆಲುವಿಗೆ ಕಾರಣವಾದ ಕಾಯ೯ಕತ೯ರು ಬಿಜೆಪಿ ಶಾಸಕರು, ಸಂಸದ ಸಂಗಣ್ಣ ಕರಡಿ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಬಾಗಿಯಾಗಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





