Breaking News

ಊಟಕ್ಕಾಗಿ ಕಿತ್ತಾಡಿದ ಸದಸ್ಯಳ ಪತಿರಾಯ…!

ಬೆಳಗಾವಿ ಜಿಲ್ಲಾ ಪಂಚಾಯತ್ ಸದಸ್ಯಳ ಪತಿರಾಯ ಊಟಕ್ಕಾಗಿ ತನ್ನ ದರ್ಪ ತೋರಿದ್ದಾನೆ. ಮಾದ್ಯಮದವರಿಗೆ ಏಕೆ ಊಟ ಕೊಡುತ್ತಿರಿ ನಮಗೆಕೆ ಕೊಡಲ್ಲ ಎಂದು ಅಡುಗೆ ಕೆಲಸಗಾರರ ಮೇಲೆ ದರ್ಪ ತೋರಿರುವ ಈತ ಚಿಕ್ಕೋಡಿ ತಾಲೂಕಿನ ಕರೋಶಿ ಜಿಲ್ಲಾ ಪಂಚಾಯತ್ ಸದಸ್ಯ ಲಕ್ಷ್ಮಿ ಕುರಬರ ಗಂಡ ನಿಂಗಪ್ಪ ಕುರಬರ. ತಮ್ಮ ಪಂಚಾಯತ್ ವ್ಯಪ್ತಿಯಲ್ಲಿನ ಸಮಸ್ಯೆ ಬಗೆಹರಿಸುವ ಚಿಂತೆಗಿಂತ ಊಟದ ಮೇಲೆ ಅತಿಯಾದ ಮೋಹ. ಹೀಗಾಗಿ ಊಟಕ್ಕಾಗಿ ಕಿರಾಚಾಡಿದ ಈತ ನಂತರ ಬಳಿಕ ಸರತಿ‌ ಸಾಲಿನಲ್ಲಿ ನಿಂತು ಸದಸ್ಯೆ ಮತ್ತು ಪತಿರಾಯ ಊಟ ಮಾಡಿದರು.

Share News

About admin

Check Also

ರಾಜ್ಯಪಾಲರ ಹೆಸರಿನಲ್ಲಿದ್ದ ಐದೂವರೆ ಎಕರೆ ಜಮೀನು ಭೂಗಳ್ಳರ ಪಾಲು.!

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿರುವ ಸರ್ವೇ ನಂ.221/1ಬ 19 ಎಕರೆ 30 ಗುಂಟೆ ಸಾಗುವಳಿ ಜಮೀನಿನ ಪೈಕಿ …

Leave a Reply

Your email address will not be published. Required fields are marked *