Breaking News

ಎರಡು ಗಂಟೆಗೊಮ್ಮೆ ರೈಲುಗಳು ಸಂಚಾರಕ್ಕೆ ಚಿಂತನೆ

ನೂತವಾಗಿ
ರೈಲ್ವೇ ಸಚಿವರಾಗಿರುವ ಸುರೇಶ್ ಅಂಗಡಿಯವರು ವಿಶೇಷ ರೈಲು ಸಂಚಾರಕ್ಕೆ ಚಿಂತನೆ ನಡೆಸಿದ್ದು, ಅದರಲ್ಲಿ
ಈಗಾಗಲ್ಲೆ ರೈಲ್ವೆ ಹಳಿಯ ಡಬ್ಲಿಂಗ್ ಕೆಲಸ
ನಡೆಸಿದ್ದಾರೆ. ಪುನಾ ಟು ಮಿರಜ್, ಮಿರಜ್ ಟು ಬೆಳಗಾವಿ, ಬೆಳಗಾವಿ ಟು
ಹುಬ್ಬಳ್ಳಿ, ಹುಬ್ಬಳ್ಳಿ ಟು
ದಾವಣಗೆರೆ ವರೆಗೆ ಡಬಲ್ ಲೈನ್ ಆದ್ರೆ ಜನರು ಅನುಕೂಲ ಆಗುತ್ತದೆ.
ರೈಲುಗಳ ಸಂಖ್ಯೆ ಜಾಸ್ತಿ
ಆದ್ರೆ ಜನರಿಗೆ ಗಂಟೆಗೊಂದು ಅಥವಾ ಎರಡು ಗಂಟೆಗೊಮ್ಮೆ ರೈಲುಗಳು ಸಂಚಾರಕ್ಕೆ ಸಿಗಲಿದೆ ಎಣದು ಕೇಂದ್ರ ಸಚಿವ ಸುರೇಶ್ ಅಂಗಡಿ
ತಿಳಿಸಿದರು. . ಬಿ.ಎಸ.ಯಡಿಯೂರಪ್ಪ ಸಿಎಂ ಆಗುವ ವಿಚಾರವಾಗಿ ಅದರ ಬಗ್ಗೆ ನಾನು ಏನು ಹೇಳುವುದಿಲ್ಲ.
ಮುಂದಿನ ದಿನಗಳಲ್ಲಿ ಅದನ್ನ
ಅವರೇ ಹೇಳ್ತಾರೆ ಎಂದರು.

Share News

About admin

Check Also

ರಾಜ್ಯಪಾಲರ ಹೆಸರಿನಲ್ಲಿದ್ದ ಐದೂವರೆ ಎಕರೆ ಜಮೀನು ಭೂಗಳ್ಳರ ಪಾಲು.!

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿರುವ ಸರ್ವೇ ನಂ.221/1ಬ 19 ಎಕರೆ 30 ಗುಂಟೆ ಸಾಗುವಳಿ ಜಮೀನಿನ ಪೈಕಿ …

Leave a Reply

Your email address will not be published. Required fields are marked *