Breaking News

ದೋಸ್ತಿ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಸುರೇಶ ಅಂಗಡಿ ವಾಗ್ದಾಳಿ

ದೋಸ್ತಿ ಸರ್ಕಾರದ ವಿರುದ್ಧ
ಕೇಂದ್ರ ಸಚಿವ ಸುರೇಶ ಅಂಗಡಿಯವರು ಇಂದು ಬೆಳಗಾವಿಯಲ್ಲಿ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ – ಜೆಡಿಎಸ್ ರಾಜ್ಯದ ಜನರ
ಹಿತಾಸಕ್ತಿಗೆ ಒಂದಾಗಿಲ್ಲ. ಭಾರತೀಯ ಜನತಾ ಪಾರ್ಟಿಯನ್ನ ಅಧಿಕಾರದಿಂದ
ದೂರವಿಡಲು ಕೂಡಿದ್ದಾರೆ. ಬಿಜೆಪಿಗೆ ಚುನಾವಣೆ ಮಹತ್ವದಲ್ಲ ನಾವು ಚುನಾವಣೆ ಅನ್ನೋ ಕೆಲಸ ಮಾಡಲು
ಸಿದ್ಧವಾಗಿರತ್ತೇವೆ
ಹಾಗೂ ಅದರ ಬಗ್ಗೆ ಜಾಸ್ತಿ ತಲೆ
ಕೆಡಿಸಿಕೊಳ್ಳಲ್ಲ. ವಿರೋಧ ಪಕ್ಷದಲ್ಲಿ ಇರುವವರು ಕಾಂಗ್ರೆಸ್
ಪ್ರೋಡೆಕ್ಟನ್. ನಮಗೆ ವಿರೋಧ ಮಾಡುವವರು ಕಾಂಗ್ರೆಸ್
ಪ್ರೋಡೆಕ್ಟ್. ಕಾಂಗ್ರೆಸ್ ಪಕ್ಷ ಮುಗಿದು ಹೋಗಿದೆ ಅದರ
ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದು ಸುರೇಶ್ ಅಂಗಡಿ ತಿಳಿಸಿದರು.

Share News

About admin

Check Also

ರಾಜ್ಯಪಾಲರ ಹೆಸರಿನಲ್ಲಿದ್ದ ಐದೂವರೆ ಎಕರೆ ಜಮೀನು ಭೂಗಳ್ಳರ ಪಾಲು.!

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿರುವ ಸರ್ವೇ ನಂ.221/1ಬ 19 ಎಕರೆ 30 ಗುಂಟೆ ಸಾಗುವಳಿ ಜಮೀನಿನ ಪೈಕಿ …

Leave a Reply

Your email address will not be published. Required fields are marked *