ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿಆಲೂರು ಗ್ರಾಮದ ಬಳಿ ಧನದ ಮಾರ್ಕೆಟ್ ಹತ್ತಿರ ಘಟನೆನೀಲಕಂಠಪ್ಪ ಯಲಿಗಾರ 55,ನೀಲವ್ವಾ ಯಲಿಗಾರ 85, ಮೃತ ದುರ್ದೈವಿಗಳುಮೃತರು ಶಿಗ್ಗಾವಿ ಮತ್ತು ಯಳವಟ್ಟಿ ಗ್ರಾಮದ ನಿವಾಸಿಗಳುಇಬ್ಬರು ಮಕ್ಕಳು ಸೇರಿ ಎಂಟು ಜನರಿಗೆ ಗಾಯ, ಆಸ್ಪತ್ರೆಗೆ ದಾಖಲುಪಲ್ಟಿಯಾದ ರಭಸಕ್ಕೆ ನಜ್ಜುಗುಜ್ಜಾದ ವಾಹನಚಾಲಕನ ನಿಯಂತ್ರಣ ತಪ್ಪಿ ಓಮಿನಿ ಕಾರ ಪಲ್ಟಿಯಾಗಿದೆಈ ಪರಿಣಾಮ ಸಾವು ನೋವು ಸಂಭವಿಸಿದೆಸ್ಥಳಕ್ಕೆ ಪೋಲಿಸರ ಭೇಟಿ, ಪರಿಶೀಲನೆಹಾನಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





