Breaking News

ಗ್ರಾಮ ಪಂಚಾಯತಿ ಅಧ್ಯಕ್ಷರ ಲಂಚಾವತಾರ

ರಾಯಚೂರು: ಬಡವರಿಗೆ ಕೊಡುವ ಆಶ್ರಯ ಮನೆಗಳು ಹಾಕುವುದಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರು ಲಂಚ ಪಡೆದಿರುವ ಘಟನೆ ಸಿಂಧನೂರು ತಾಲ್ಲೂಕಿನ ಗೋನವಾರ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.‌ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪದ್ಮಾವತಿ ಗಂಡ ನಾರಯಣರೆಡ್ಡಿ ಧುಮತಿ ಲಂಚ ಪಡೆದವರುಗೋನವಾರ ಗ್ರಾಮದ ನಿಂಗಯ್ಯ ತಂದೆ ಯಕೊಂಬ ಹತ್ತಿರ ೧೦೦೦೦ ಸಾವಿರ ಪಡೆದುಕೊಂಡು ಇಲ್ಲಿಯವರೆಗೂ ಮನೆ ಹಾಕಿಲ್ಲ ಎಂದು ಬಡವರು ತಮ್ಮ ಗೋಳು ತೋಡಿಕೊಂಡಿದ್ದಾರೆ.

Share News

About admin

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *