Breaking News

ಕೊನೆಗೂ ಪೋಲೀಸರ ಬಲೆಗೆ ಬಿದ್ದ ಮನ್ಸೂರ್

ಬೆಂಗಳೂರು: ಐ ಎಮ್ ಎ ಕಂಪನಿಯ ಮಾಲೀಕ ಬಹುಕೋಟಿ ಹಗರಣದ ಪ್ರಮುಖ ಆರೋಪಿಯಾದ ಮನ್ಸೂರ್ ಖಾನ್ ನೆನ್ನೆ ತಡ ರಾತ್ರಿ ದೆಹಲಿಯಲ್ಲಿ ಬಂಧನವಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ ಕಳೆದ ನಾಲ್ಕು ದಿನಗಳ ಹಿಂದೆ ವಿಡಿಯೋ ಮೂಲಕ ಭಾರತಕ್ಕೆ ಬರುತ್ತೇನೆಂದು ತಿಳಿಸಿದ ಮನ್ಸೂರು ಖಾನ್ ಈಗ ಪೋಲೀಸರ ಅತಿಥಿ ಯಾಗಿದ್ದಾನೆ ಸಾವಿರಾರು ಕುಟುಂಬಗಳು ಈ ಪ್ರಕರಣದಿಂದ ಬೀದಿಗೆ ಬಿದ್ದಿದ್ದು ಈಗಲಾದರು ಹೂಡಿಕೆದಾರರ ಹಣ ವಾಪಸ್ ಸಿಗುತ್ತಾ ಕಾದು ನೋಡೋಣ..

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *