Breaking News

ಕಾಯಿಮೊಟ್ಟೆಯೊಳಗೆ ಅವಿತಿದ್ದ ನಾಗರಹಾವಿನ ಸುರಕ್ಷಿತ ಬಂಧನ

ಮಂಡ್ಯ : ಇಲ್ಲಿನ ಉದ್ಯಮಿ ಎನ್.ನಂಜರಾಜು ಅವರ ಮನೆಯ ಮುಂಭಾಗದಲ್ಲಿ ಹಾಕಿದ್ದ ಕಾಯಿಮೊಟ್ಟೆಯೊಳಗೆ ಅವಿತಿದ್ದ ನಾಗರಹಾವನ್ನು ಉರಗತಜ್ಞ ಸ್ನೇಕ್ ಮುನ್ನಾ ಅವರು ಸುರಕ್ಷಿತವಾಗಿ ಹಿಡಿದು ನಾಗರಹಾವನ್ನು ಕಂಡು ಭಯಬೀತರಾಗಿದ್ದ ಮನೆಯ ಜನರ ಭೀತಿಯನ್ನು ಹೋಗಲಾಡಿಸಿದ್ದಾರೆ.ಬುಸುಗುಡುತ್ತಾ ಹೆಡೆಯೆತ್ತಿಕೊಂಡು ಕಚ್ಚಲು ಬರುತ್ತಿದ್ದ ನಾಗರಹಾವನ್ನು ಜಾಣ್ಮೆಯಿಂದ ಹಿಡಿದು ಪ್ಲಾಸ್ಟಿಕ್ ಬಾಟಲಿನೊಳಗೆ ಬಂಧಿಸಿದ ಮುನ್ನಾ ಸುರಕ್ಷಿತವಾಗಿ ಅರಣ್ಯಕ್ಕೆ ಬಿಡುವುದಾಗಿ ತಿಳಿಸಿದ್ದಾರೆ.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *