Breaking News

ಭಾವಸಾರ ಕ್ಷತ್ರಿಯ ನೂತನ ಪದಾಧಿಕಾರಿಗಳ ಆಯ್ಕೆ

ಯಾದಗಿರಿ:ಗುರುಮಠಕಲ್ ದ ಪಟ್ಟಣದಲ್ಲಿ ಭಾವಸಾರ ಕ್ಷತ್ರಿಯ ಪದಾಧಿಕಾರಿಗಳು ನೂತನವಾಗಿ ಮುಖೇಶ ಪತಂಗೆ ಅವರನ್ನು ಅಧ್ಯಕ್ಷರಾಗಿ ಮಾಡಿದರು.ನಂತರ ಪತಂಗೆ ಅವರ ಮನೆಯಲ್ಲಿ ಮಾತನಾಡಿದರು, ಭಾವಸಾರ ಕ್ಷೇತ್ರಿಯ ಸಮಾಜ ಬಂಧುಗಳು ಇಂದು ಸಂಘಟಿತರಾಗಿ ಸಂಘಟನೆಯ ಶಕ್ತಿ ತುಂಬುವ ಮೂಲಕ ಮೂಲ ಸೌಕರ್ಯಗಳನ್ನು ಪಡೆದುಕೊಳ್ಳಬೇಕು. ಈ ನಿಟ್ಟನಲ್ಲಿ ಸಮಾಜದಲ್ಲಿ ಮುಖ್ಯವಾಹಿನಿ ಬರಬೇಕಾಗಿದೆ ಎಂದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಸುಶಾಂತ ಢಗೆ, ಕಾರ್ಯದರ್ಶಿ ಸತೀಶ ಢಗೆ, ಸಂಘಟನೆ ಕಾರ್ಯದರ್ಶಿ ನಾಗೇಶ ಮಾಳದಕರ್ ಕೋಟಗೇರ, ಖಜಂಚಿ ರಾಜು ಬೋಡಕೆ, ಸದಸ್ಯರಾದ ಅನೀಲ್ ಪತಂಗೆ, ರಮೇಶ ಕಾಲೇಕರ್, ಲಕ್ಮಕಾಂತ, ನಾಗರಾಜ ಪತಂಗೆ, ರಮೇಶ, ಹನಮಂತರಾವ, ಲಕ್ಷ್ಮಣರಾವ, ಶ್ರೀನಿವಾಸ, ಶ್ರೀಕಾಂತ ಢಗೆ, ದತ್ತು, ಆನಂದ, ಮಾರುತಿ, ರಾಜು, ಸಂತೋಷ, ನಾಗೇಶ, ಪ್ರಶಾಂತ ಇದ್ದರು.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *