Breaking News

ಫೇಕ್ ಫೇಕ್ FIR & ಚಾರ್ಜ್ ಶೀಟ್ ಸಲ್ಲಿಕೆ ಮಾಡಿ ಹಿರಿಯ ಅಧಿಕಾರಿಗಳ ಕಣ್ಣಿಗೆ ಮಣ್ಣೆರೆಚಿದ PI, PSI ಹಾಗೂ ಸಿಬ್ಬಂದಿಯ ಕಣ್ಣಾ ಮುಚ್ಚಾಲೆ ಆಟ..!!!??

ಹುಬ್ಬಳ್ಳಿ ಆರೋಪಿಗಳನ್ನು ಠಾಣೆಗೆ ಕರೆ ತರಲಾರದೆ ಅವರು ವಿರುದ್ಧ ಕೇಸ್ ದಾಖಲಿಸಿ ಆರೋಪಿಗಳಿಗೆ ಸ್ಟೇಷನ್ ಬೆಲ್ ಮಾಡಿ ಬಿಟ್ಟಿರುವ ಘಟನೆ ಹುಬ್ಬಳ್ಳಿಯ ಕಸಭಾ ಪೇಟೆ ಪೊಲೀಸ್ ಠಾಣೆಯಲ್ಲಿ ನಡೆದು ಹೋಗಿದೆ !!? ಬೇಲ್ ಮೇಲೆ ಬಿಡಲು ಆರೋಪಿಗಳ ಮನೆಗೇನಾದರೂ ಹೋಗಿ ಬೇಲ್ ನೀಡಿದ್ರಾ..?? ಮನೆಗೆ ಹೋಗಿ ಪಂಚರ ಸಹಿ ಮಾಡಿಸಿದ್ರಾ..?? ಶಿವನೇ ಬಲ್ಲ…. ನ್ಯಾಯಾಲಯಕ್ಕೆ 10 ದಿನಗಳ ಒಳಗೆ ಚಾರ್ಜ್ ಶೀಟ್ ಅನ್ನು ಸಲ್ಲಿಸಿ ಆರೋಪಿಗಳಿಂದ ದಂಡವನ್ನು ಕಟ್ಟಿಸಿ ಕೇಸ್ ಮುಚ್ಚಿ ಹಾಕಿದರಾ ವಿಶ್ವ ವಿಶ್ವ…??.

ಇದೆಂತಾ ದುರಂತ ಅನ್ನೋದು ಗುರುತು ಆಗ್ತಾ ಇಲ್ಲಾ. ಇದರಲ್ಲಿ ಠಾಣೆಯ ಸಿಬ್ಬಂದಿಗಳು ಹಾಗು ಅಧಿಕಾರಿಗಳ‌ ಮಾತು ಕೇಳಿ ತಾವು & ಎಲ್ಲರೂ ತಪ್ಪು ಮಾಡಿ ಬಿಟ್ರಾ..?? ಗುಂಪಲ್ಲಿ ಗೋಂವಿದಾ ಅನ್ನೊ ಹಾಗೆ ಅಗಿದೆ ಈ ಕಥೆ.ಠಾಣೆಯ ಕ್ಯಾಮರದಿಂದ ಸಿಕ್ಕ ದ್ರಶ್ಯಾವಳಿಗಳನ್ನು ನೋಡಿದರೆ ಮಟ್ಕಾ ದಂದೆಯು ರಂಗಭೂಮಿಯಲ್ಲಿ ಪೊಲೀಸರ ಪಾತ್ರಗಳನ್ನಾ ನೋಡಿದರೆ ಸಾಕು ಯಾವ ಆಕ್ಷನ್ ಸಿನಿಮಾಗೂ ಕಡಿಮೆ ಇಲ್ಲಾ…!

ಆರೋಪಿಗಳನ್ನು ಠಾಣೆಗೆ ತರದೇ ಮನೆ ಬೆಲ್ ಕೊಟ್ಟು ಮುಗಿಸಿ ಕಾನೂನನ್ನು ಗಾಳಿಗೆ ತೂರಿ ಬಿಟ್ಟರಾ..??? ಇದರಿಂದ ಅರ್ಥ ಆಗುತ್ತೆ. ಠಾಣೆಯಿಂದ ತಪ್ಪು ಮಾಡಿಬಿಟ್ರಾ .ಇದನ್ನು ನೋಡಿ ಕೂಡಾ ಆಯುಕ್ತರು ಹೇಗೆ ಸುಮ್ಮನೆ ಕುಳಿತ್ರಾ..???

ಈಗಲಾದರೂ ಆಯುಕ್ತರು ಇವರ ಮೇಲೆ ಕ್ರಮ ತೆಗೆದು ಕೊಳ್ಳುತ್ತಾರಾ. ಕಾದು ನೋಡಬೇಕು..ಇದೆ ರೀತಿ ಆದರೇ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಿಲ್ಲ ಅನ್ನೊ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರ್ತಾ ಇದೆ….ಪೊಲೀಸ್ ಇನ್ಸ್ಪೆಕ್ಟರ್ & ಸಬ್ ಇನ್ಸ್ಪೆಕ್ಟರ್ ಹಾಗೂ ಕೆಲವೊಂದಿಷ್ಟು ಪೊಲೀಸರು ಶಾಮಿಲ್ ಆಗಿದ್ದಾರಾ…??.

ಹೀಗಾದರೆ ಜನಸಾಮಾನ್ಯರಿಗೆ ನ್ಯಾಯ ಸಿಗುತ್ತಾ..? ಮಟ್ಕಾ ರಾಜನನ್ನು ಉಳಿಸಲು ಹೋಗಿ ತಾನೇ ಊರಳಿಬಿದ್ದ ರಾಘವೇಂದ್ರ 10 ದಿನದಲ್ಲಿ ಕೇಸನ್ನೇ ಮುಗಿಸಿದ್ನಾ…???.ರಾಘವೇಂದ್ರ.. ಮಾತು ಕೇಳಿ ಕೇಸನ್ನೇ ಆಲಮಟ್ಟಿ ಡ್ಯಾಮಿನಲ್ಲಿ ಹಾಕಿದ್ರಾ..??? ಕೇಸ್ ಮುಚ್ಚಿ ಹಾಕುವಲ್ಲಿ ಯಶಸ್ಸು ಕಂಡ ನಾ ವಿಶ್ವ..?? ಇದಕ್ಕೆ ಸಾಥ್ ನೀಡಿ ರಾಜನಾಗಲು ಹೋದ ರಾಜಕುಮಾರ, ಸುಲೇಮಾನ್… ಇವರ ಮೇಲೆ ಕ್ರಮ ಕೈಗೊಳ್ಳುತ್ತಾರಾ ಆಯುಕ್ತರು..? ಇದರ ಮತ್ತಷ್ಟು ಸಂಪೂರ್ಣ ವಿವರ ಮತ್ತೇ ನಿಮ್ಮ ಮುಂದೆ ಬಿಚ್ಚಿಡುತ್ತೆ ನಿಮ್ಮ ಬಿಗ್ ಟಿವಿ ನ್ಯೂಸ್ ಕನ್ನಡ..

ಇಗಲಾದರುರೂ ನಮ್ಮ DG ಸಾಹೇಬರು ಈ ಪ್ರಕರಣ ಮೇಲೆ ಸೂಕ್ತವಾಗಿ ತನಿಖೆ ಕೈಗೊಂಡು ತಪ್ಪಿತಸ್ತ ರ ಮೇಲೆ ಕ್ರಮ ಕೈಗೊಳ್ಳುತ್ತಾರೆ ಎಂಬುವ ಭರವಸೆ ಸಾರ್ವಜನಿಕರಲ್ಲಿ ಇದೆ…

ಯಾರು ಊಹೆ ಮಾಡಲಾಗದು 3ನೇ ಭಾಗ ಪ್ರಸಾರ ಮಾಡುತ್ತೇವೆ ಕಾದು ನೋಡಿ….!

DIRECTOR GENERAL & INSPECTOR GENERAL OF POLICE, KARNATAKA STATE

Share News

About Shaikh BigTv

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *