Breaking News

ದರೋಡೆಕೋರನನ್ನು ಯಶಸ್ವಿಯಾಗಿ ಬಂಧಿಸಿದ ಗೋಕುಲ ಠಾಣೆ ಪೋಲೀಸರು

ಹುಬ್ಬಳ್ಳಿ: ಲಾರಿಯನ್ನು ಅಡ್ಡಗಟ್ಟಿ ಸುಲಿಗೆಮಾಡಿ ಪರಾರಿಯಾಗಿದ್ದ ದರೋಡೆಕೋರನನ್ನುಬಂಧಿಸುವಲ್ಲಿ ಗೋಕುಲ್ ಠಾಣೆ ಪೋಲೀಸರುಯಶಸ್ವಿಯಾಗಿದ್ದಾರೆ.ಸೆಟ್ಲಮೆಂಟ್ ನಿವಾಸಿ ನಾಗರಾಜ್ ಕನ್ಮೇಶ್ವರಎಂಬಾತನನ್ನು ಬಂಧಿಸಿದ್ದು, ಬಂಧಿತನಿಂದ4.67 ಗ್ರಾಂ ಬಂಗಾರ ಹಾಗೂ 14 ಸಾವಿರನಗದು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿಭಾಗಿಯಾಗಿದ್ದ ಇನ್ನೊಬ್ಬ ಆರೋಪಿ ಪರಾ-ರಿಯಾಗಿದ್ದು ಆತನಿಗಾಗಿ ಪೆÇಲೀಸರು ಬಲೆಬೀಸಿದ್ದಾರೆ.ಜೂ. 26 ರಂದು ರೇವಡಿಹಾಳಗ್ರಾಮದ ಶರಣಪ್ಪ ಗಾಣಿಗೇರ ಅವರುರೇವಡಿಹಾಳದಿಂದ ಗಬ್ಬೂರಿಗೆ ಲಾರಿಚಲಾಯಿಸಿಕೊಂಡು ಹೋಗುತ್ತಿರುವಾಗರೇವಡಿಹಾಳ ಬ್ರಿಡ್ಜ ಬಳಿ ಲಾರಿಯನ್ನು ಅಡ್ಡಗಟ್ಟಿಶರಣಪ್ಪನಿಗೆ ಹಲ್ಲೆ ನಡೆಸಿ ಆತನಿಂದ 10 ಗ್ರಾಂಬಂಗಾರದ ಸರ ಹಾಗೂ 75 ಸಾವಿರ ಹಣವನ್ನುಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧಶರಣಪ್ಪ ಗೋಕುಲ್ ರೋಡ ಠಾಣೆಯಲ್ಲಿ ದೂರುದಾಖಲಿಸಿದ್ದರು. ದೂರಿನ ಆಧಾರದ ಮೇಲೆಕಾರ್ಯಾಚರಣೆ ನಡೆಸಿದ ಪೆÇಲೀಸರು ಕೊನೆಗೆಓರ್ವ ಆರೋಪಿಯನ್ನು ಬಂಧಿಸಿ ನ್ಯಾಯಾಂಗಬಂಧನಕ್ಕೆ ಒಪ್ಪಿಸಿದ್ದು, ಇನ್ನೋರ್ವನಿಗಾಗಿ ಬಲೆಬೀಸಿದ್ದಾರೆ

Share News

About admin

Check Also

ಇಟ್ಟಂಗಿ ತುಂಬಿದ ಟೆಂಪೋ, ಬೈಕ್ ಡಿಕ್ಕಿ ಸವಾರ ಸಾವು.!!

ಇಟ್ಟಿಗೆ ತುಂಬಿದ ಟೆಂಪೋ ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮನಸೂರ ಕ್ರಾಸ್ ಬಳಿ …

Leave a Reply

Your email address will not be published. Required fields are marked *